# Actor Darshan: ನಟ ದರ್ಶನ್‌ ಭೇಟಿ ನಂತರ ಕೇರಳ ದೇಗುಲ ರಶ್‌!

- Link: https://hosakannada.com/news/kerala-temple-rush-after-actor-darshans-visit/
- Published: 2025-04-10T08:49:51+00:00
- Author: ಹೊಸಕನ್ನಡ ನ್ಯೂಸ್

Actor Darshan: ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಭೇಟಿ ಬಳಿಕ ಕೇರಳದ ಮಾಡಾಯಿಕಾವು ಶ್ರೀ
ತಿರುವ‌ರ್ ಭಗವತಿ ದೇವಸ್ಥಾನಕ್ಕೆ ಕರ್ನಾಟಕದಿಂದ ಭಕ್ತರ ದಂಡೇ ಆಗಮಿಸುತ್ತಿದೆ.

Sponsored

ಕೇರಳದ ಕಣ್ಣೂರಿನಲ್ಲಿರುವ ಈ ದೇವಸ್ಥಾನದಲ್ಲಿ ಮಾಟ, ಮಂತ್ರ ಮತ್ತಿತರ ದುಷ್ಟಶಕ್ತಿಗಳ ಬಾಧೆಯಿಂದ ದೂರವಾಗಲು
ಇಲ್ಲಿ ಶತ್ರು ಸಂಹಾರ ಪೂಜೆ ಮಾಡುತ್ತಾರೆ. ದರ್ಶನ್ ಕುಟುಂಬ ಕೆಲವು ವಾರದ ಹಿಂದಷ್ಟೇ ಇಲ್ಲಿ ಶತ್ರು
ಸಂಹಾರ ಪೂಜೆ ನೆರವೇರಿಸಿತ್ತು

Advertisement

Advertisement

Advertisement
