# Kasaragod: ಕಾಸರಗೋಡು: ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಸಾವು

- Link: https://hosakannada.com/news/kasaragod-young-man-dies-after-falling-from-building/
- Published: 2025-05-29T16:10:26+00:00
- Author: ಕಾವ್ಯ ವಾಣಿ

Kasaragod: ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಬದಿಯಡ್ಕ ಸಮೀಪದ ಕನ್ಯಾಪಾಡಿಯ ಯುವಕನೋರ್ವ ಮೃತಪಟ್ಟ
ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಕನ್ಯಾಪಾಡಿಯ ಉನೈಸ್ (19) ಮೃತ ದುರ್ದೈವಿ.

Sponsored

ಬೆಂಗಳೂರು ವೈಟ್ ಫೀಲ್ಡ್ ನ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಯುವಕನು ಈ ಕಟ್ಟಡದ ನೌಕರನಾಗಿದ್ದನು.
ಯುವಕ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದನು. ಮೃತದೇಹವನ್ನು ಊರಿಗೆ ತಂದು ಅಂತ್ಯಕ್ರಿಯೆ
ನಡೆಸಲಾಯಿತು ಎಂದು ತಿಳಿದುಬಂದಿದೆ.

Advertisement

Advertisement

Advertisement
