# ಕರ್ನಾಟಕ ಪೊಲೀಸ್ ಇಲಾಖೆಯ ಹಿರಿತನ ಆಧಾರದಲ್ಲಿ ಬಡ್ತಿ!! ರಾಜ್ಯದ 26 ಹಿರಿಯ ಅಧಿಕಾರಿಗಳು ಐಪಿಎಸ್ ಆಗಿ ಪದೋನ್ನತಿ

- Link: https://hosakannada.com/news/karnataka-police-news/
- Published: 2021-12-11T10:05:00+00:00
- Author: ಹೊಸಕನ್ನಡ ನ್ಯೂಸ್

ಕರ್ನಾಟಕ ಪೊಲೀಸ್ ಇಲಾಖೆಯ ಅಧೀಕ್ಷಕರಾಗಿದ್ದ ಅಧಿಕಾರಿಗಳಿಗೆ, ಸೇವಾನುಭಾವದ ಜೊತೆಗೆ ಹಿರಿತನದ ಆಧಾರದಲ್ಲಿ
ಐಪಿಎಸ್ ಆಗಿ ಮುಂಬಡ್ತಿ ನೀಡಲು ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಜ್ಯದ ಸುಮಾರು 26 ಮಂದಿ ಅಧಿಕಾರಿಗಳಿಗೆ
ಐಪಿಎಸ್ ಆಗಿ ಮುಂಬಡ್ತಿ ನೀಡಲಾಗಿದ್ದು, ಅಧಿಕೃತವಾಗಿ ಖಚಿತಪಡಿಸಲಾಗಿದೆ.

Sponsored

_ಐಪಿಎಸ್ ಆಗಿ ಮುಂಬಡ್ತಿ ಪಡೆದ ಅಧಿಕಾರಿಗಳು_
ಚಂದ್ರಕಾಂತ್ ಎಂ.ವಿ.ಮಧುರ ವೀಣಾ ಎಂ.ಎಲ್ಚನ್ನಬಸವಣ್ಣ
ಲಂಗೋಟಿ,ಜಯಪ್ರಕಾಶ್ಅಂಜಲಿ ಕೆ.ಪಿನಾರಾಯಣ ಎಂಮುತ್ತುರಾಜ್ ಎಂಶೇಖರ್ ಎಚ್. ತೆಕ್ಕಣ್ಣನವರ್ರವೀಂದ್ರ 
ಕಾಶಿನಾಥ್ ಗಡದಿಅನಿತಾ ಭೀಮಪ್ಪಕುಮಾರಸ್ವಾಮಿಸರಹಾ ಫಾತೀಮಾರಶ್ಮಿ ಪರಡ್ಡಿಅಯ್ಯಪ್ಪ ಎಂ.ಎ.ಶಿವಕುಮಾರ್
ಗುಣಾರೆಮಲ್ಲಿಕಾರ್ಜುನ ಬಲದಂಡಿಅಮರನಾಥ್ ರೆಡ್ಡಿಪವನ್ ನೆಟ್ಟೂರುಶ್ರೀ ಹರಿ ಬಾಬುಬಿ.ಎಲ್. ಗೀತಾಎಂ.
ಎಸ್. ಯಶೋಧಾ ವಂಟಿಗೋಡಿರಾಜೀವ್ ಎಂಶೋಭಾ ರಾಣಿಎಸ್.ಕೆ. ಸೌಮ್ಯಲತಾಕವಿತಾ ಬಿ.ಟಿ.ಉಮಾ ಪ್ರಶಾಂತ್

Advertisement

Advertisement

Advertisement
