# Ration card: ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಹಾಕಿದವರಿಗೆ ಭರ್ಜರಿ ಗುಡ್ ನ್ಯೂಸ್- ಯಾವುದೇ ಕಾರಣಕ್ಕೂ ಮಿಸ್ ಮಾಡ್ಬೇಡಿ ಈ ಚಾನ್ಸ್  !!

- Link: https://hosakannada.com/news/karnataka-news-apply-for-ration-card-correction-and-new-ration-card-latest-news/
- Published: 2023-11-23T07:48:24+00:00
- Author: ಕೆ. ಎಸ್. ರೂಪಾ

Ration card: ಹೊಸ ರೇಷನ್ ಕಾರ್ಡ್ ಬೇಕೆಂದು ಅರ್ಜಿ ಹಾಕಿದವರಿಗೆ ಈಗಾಗಲೇ ಸರ್ಕಾರ ಗುಡ್ ನ್ಯೂಸ್
ನೀಡಿದ್ದು, ಕಾರ್ಡ್ ಗಳನ್ನು ಯಾವಾಗ ವಿತರಣೆ ಮಾಡಲಾಗುವುದು ಎಂದು ತಿಳಿಸಿದೆ. ಈ ನಡುವೆಯೇ ಹೊಸ ರೇಷನ್
ಕಾರ್ಡ್(Ration card)ಗೆ ಅರ್ಜಿ ಹಾಕಿದವರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

Sponsored

ಹೌದು, ಇಂದು ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು, ಗ್ಯಾರಂಟಿ ಸ್ಕೀಮ್ ಗಳನ್ನು ಪಡೆಯಲು ರೇಷನ್ ಕಾರ್ಡ್
ಕಡ್ಡಾಯವಾಗಿದೆ. ಹೀಗಾಗಿ ಅನೇಕರು ರೇಷನ್ ಕಾರ್ಡ್ ಪಡೆಯಲು ಹೊಸ ಕಾರ್ಡ್ ಗಳಿಗೆ ಅರ್ಜಿ ಹಾಕಿದ್ದಾರೆ.
ಇದೀಗ ಕಾರ್ಡ್ ರೆಡಿಯಾಗಿದ್ದು ವಿತರಣೆಯ ದಿನಾಂಕವನ್ನು ಸರ್ಕಾರ ತಿಳಿಸಿದೆ. ಇದರ ನಡುವೆಯೇ ಅವಸರದಲ್ಲಿ
ಅರ್ಜಿ ಹಾಕುವಾಗ ನೀವೇನಾದರೂ ತಪ್ಪುಗಳನ್ನು ಮಾಡಿದ್ದರೆ ಅದನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

Advertisement

Advertisement

**ಏನೆಲ್ಲಾ ತಿದ್ದುಪಡಿ ಮಾಡಬಹುದು?**
 *ಮನೆ ಯಜಮಾನನ ಹೆಸರಿನ ಬದಲು ಯಜಮಾನಿ ಹೆಸರು ಸೇರ್ಪಡೆ *ಮಕ್ಕಳ
ಹೆಸರು ಸೇರ್ಪಡೆ *ಇಕೆವೈಸಿ ಅಪ್ಲೇಟ್ ಮಾಡುವುದು *ವಿಳಾಸ ಬದಲಾವಣೆ

**ಅಪ್ಲೇಟ್ ಮಾಡಲು ಬೇಕಾಗಿರುವ ದಾಖಲೆಗಳು**
 ಆಧಾರ್ ಕಾರ್ಡ್ 3ಜಾತಿ ಪ್ರಮಾಣಪತ್ರ ಆದಾಯ ಪ್ರಮಾಣಪತ್ರ
ಕುಟುಂಬದ ಸದಸ್ಯರ ಆಧಾ‌ರ್ ಕಾರ್ಡ್ ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ

ಇದನ್ನೂ ಓದಿ: [Kolara: ಹೆಂಡತಿ ಸುಂದರವಾಗಿದ್ದಾಳೆಂದು ಕೊಂದೇ ಬಿಟ್ಟ ಪಾಪಿ ಗಂಡ !! ಇಲ್ಲಿದೆ ನೋಡಿ ಮನಮಿಡಿಯೋ ಸ್ಟೋರಿ](https://hosakannada.com/2023/11/23/karnataka-crime-news-kolara-man-murdered-his-wife-for-dowry-in-millat-nagar/)

Advertisement
