# ಕಾರ್ಕಳ ಮಿಯಾರ್‌ ಬಸ್‌-ತೂಫಾನ್‌ ನಡುವೆ ಅಪಘಾತ: ಹಲವರಿಗೆ ಗಾಯ

- Link: https://hosakannada.com/news/karkala-miar-bus-tuffan-accident-several-injured/
- Published: 2026-01-23T18:00:20+00:00
- Author: ಹೊಸಕನ್ನಡ ನ್ಯೂಸ್

ಕಾರ್ಕಳ: ಇಲ್ಲಿನ ಮಿಯಾರ್‌ ಬಳಿ ಬೆಳ್ತಂಗಡಿಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ವರುಣ್‌ ಬಸ್‌ ಮತ್ತು
ತೂಫಾನ್‌ ನಡುವೆ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Sponsored

![](https://hosakannada.com/wp-content/uploads/2026/01/IMG_20260123_175839-1024x748.
jpg)

Advertisement

Advertisement

Advertisement
