# Kapu: ಪಿಲಿಕೋಲ ಸಂಪನ್ನ; ಒರ್ವನ ಸ್ಪರ್ಶಿಸಿದ ಪಿಲಿ

- Link: https://hosakannada.com/news/kapu-pilikola-sampanna-pili-touched-by-one/
- Published: 2024-05-05T10:28:34+00:00
- Author: ಹೊಸಕನ್ನಡ ನ್ಯೂಸ್

Kapu: ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ – ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ
ಪಿಲಿ ಕೋಲವು ಮೇ.4 ರಂದು ಸಂಪನ್ನಗೊಂಡಿತು.

Sponsored

[ಇದನ್ನೂ ಓದಿ: Arecanut : ಕರ್ನಾಟಕದಲ್ಲಿ ಬೆಳೆಯೋ ಅಡಿಕೆಯಲ್ಲಿ ಈ ಭಾಗದ ಅಡಿಕೆಯೇ ಬೆಸ್ಟ್ ಅಂತೆ !!](https://hosakannada.com/2024/05/05/arecanut-among-the-nuts-grown-in-karnataka-the-arecanut-from-this-region-is-the-best/)

Advertisement

Advertisement

ಹುಲಿಚಂಡಿ ದೈವವರು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದಿದ್ದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ
ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ನಂತರ ಗ್ರಾಮ ಭೇಟಿಗೆ ಹೋಗುವುದು
ಸಂಪ್ರದಾಯ. ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ಸಮಯದಲ್ಲಿ ಪಿಲಿಭೂತವು ಓರ್ವನನ್ನು
ಸ್ಪರ್ಶ ಮಾಡಿದ್ದು, ನಂತರ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯ ಪದ್ಧತಿ ಮಾಡಲಾಗಿದೆ.

[ಇದನ್ನೂ ಓದಿ: Personality Test: ಹಣೆಯ ಆಕಾರ ನೋಡಿ ವ್ಯಕ್ತಿಗಳ ರಹಸ್ಯ ವ್ಯಕ್ತಿತ್ವ ತಿಳಿದುಕೊಳ್ಳಿ, ಸ್ವತಃ ನಿಮ್ಮ ಬಗ್ಗೆಯೇ ಒಮ್ಮೆ ಪರೀಕ್ಷಿಸಿ ನೋಡಿ !](https://hosakannada.com/2024/05/05/shape-of-the-forehead-and-know-the-secret-personality-of-people-check-yourself-once/)

Advertisement
