# ಕಡಬ: ವೀಕೆಂಡ್ ಕರ್ಪ್ಯೂಗೆ ವಿರೋಧ: ತಹಶೀಲ್ದಾರ್ ಕಛೇರಿ ಎದುರು ವರ್ತಕರ ಬಳಗದಿಂದ ಪ್ರತಿಭಟನೆ

- Link: https://hosakannada.com/news/kadaba-weekend-curfew-matter/
- Published: 2021-09-03T14:15:57+00:00
- Author: Praveen Chennavara

ಕಡಬ: ವರ್ತಕರ ಬಳಗದಿಂದ ಶನಿವಾರ, ಆದಿತ್ಯವಾರದ ವೀಕೆಂಡ್ ಕರ್ಪ್ಯೂಗೆ ವಿರೋಧ ವ್ಯಕ್ತವಾಗಿದ್ದು ಕರ್ಪ್ಯೂ
ವಿರೋಧಿಸಿ ಕಡಬ ತಹಸೀಲ್ದಾರ್ ಕಛೇರಿಯ ಎದುರು ವರ್ತಕರಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.

Sponsored

ಜಿ.ಪಂ.ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಅವರು ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು ಪ್ರತಿಭಟನೆಯಲ್ಲಿ
ವೀಕೆಂಡ್ ಕರ್ಪ್ಯೂಗೆ ವಿರೋಧ ವ್ಯಕ್ತಪಡಿಸಿದರು.

Advertisement

Advertisement

Advertisement
