# ಮಂಗಳೂರು-ಕಾರ್ಕಳ ಸಹಿತ ಹಲವೆಡೆ ಉದ್ಯೋಗಾವಕಾಶ!!ಅಕೌಂಟೆಟ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

- Link: https://hosakannada.com/news/job-vacancy-in-banglore/
- Published: 2021-10-06T13:48:24+00:00
- Author: ಹೊಸಕನ್ನಡ ನ್ಯೂಸ್

ನಿರುದ್ಯೋಗದಲ್ಲಿರುವ ಕರಾವಳಿಯ ಉದ್ಯೋಗಕಾಂಕ್ಷಿಗಳಿಗೆ ಈ ಕೆಳಗಿನ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ
ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.ಸಂಸ್ಥೆಗಳ ಅಕೌಂಟೆಂಟ್, ಮ್ಯಾನೇಜರ್ ಸಹಿತ ಹಲವು
ಹುದ್ದೆಗಳಿಗೆ ಸೇರಬಯಸುವ ಆಸಕ್ತರು ಈ ವರದಿಯನ್ನು ಓದಿ.

Sponsored

ಉದ್ಯೋಗ ಬಯಸುವವರ ಅನುಕೂಲಕ್ಕಾಗಿಈ ವರದಿಯನ್ನು ಹಂಚಿಕೊಳ್ಳುತ್ತಿದ್ದು, ಆಸಕ್ತ ಆಕಾಂಕ್ಷಿಗಳು ಸೂಕ್ತ
ಮುನ್ನೆಚ್ಚರಿಕೆ ವಹಿಸಿ ಉದ್ಯೋಗದ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

Advertisement

Advertisement

ಶಿರ್ವ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿರುವ ಪ್ರತಿಷ್ಠಿತ ಬಟ್ಟೆ ಮಳಿಗೆ ಅಲೆಕ್ಸ್ ಟೆಕ್ಸ್ಟೈಲ್ಸ್
ಮತ್ತು ಹೊಸದಾಗಿ ಪ್ರಾರಂಭವಾಗುವ ಅಲೆಕ್ಸ್ ಹೋಮ್‌ಗೆ ಈ ಕೆಳಗಿನ ಹುದ್ದೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

**ಹುದ್ದೆಯ ಹೆಸರು**

**ಮ್ಯಾನೇಜರ್**

**ಸೇಲ್ಸ್ ಮತ್ತು ಬಿಲ್ಲಿಂಗ್ ಸ್ಟಾಫ್**

ಆಸಕ್ತರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಮೆಸ್ಸೇಜ್ ಅಥವಾ ಕರೆ ಮಾಡಿ ಮಾಹಿತಿ ವಿಚಾರಿಸಬಹುದಾಗಿದೆ.

7204173150

ಬ್ರಹ್ಮಾವರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಈ
ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

**ಹುದ್ದೆಯ ಹೆಸರು:**

**ಅಕೌಂಟೆಂಟ್**

eseo (Office Clercks) ರಿಸೆಪ್ಯನಿಸ್ಟ್ (Receptionist) ಅಡ್ಮಿಷನ್ ಕೋ ಆರ್ಡಿನೇಟರ್ (Admission
Co ordinator)

**ಹಾಸ್ಟೆಲ್ ವಾರ್ಡನ್** (Hostel Wardan)

ಡ್ರೈವರ್ (Drivers) ಆಸಕ್ತರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಮೆಸ್ಸೇಜ್ ಅಥವಾ ಕರೆ ಮಾಡಬಹುದು

9071275778/9606968198

ಮಂಗಳೂರಿನ ಪ್ರಖ್ಯಾತ ಚಾರ್ಟೆಡ್್ರ ಅಕೌಂಟೆಂಟ್ ಸಂಸ್ಥೆ ನೇಮಕಾತಿ ನಡೆಸುತ್ತಿದ್ದು, ಅರ್ಹ

ಅಭ್ಯರ್ಥಿಗಳನ್ನು ಎದುರು ನೋಡುತ್ತಿದೆ.

ಹುದ್ದೆಯ ಹೆಸರು ಚಾರ್ಟಡ್್ರ ಅಕೌಂಟೆಂಟ್ ಆರ್ಟಿಕಲ್ಡ್ ಅಸಿಸ್ಟಂಟ್ ಆಸಕ್ತರು ಈ ಕೆಳಗಿನ ಇಮೇಲ್‌ಗೆ
ತಮ್ಮ ಅರ್ಜಿಯನ್ನು ಸಲ್ಲಿಸಬಹುದು sunilrufus@gmail.com

ಕಾರ್ಕಳದ ನ್ಯೂ ಪವನ್ ಜ್ಯೂವೆಲ್ಲರ್ಸ್‌ನಲ್ಲಿ ಉದ್ಯೋಗಾವಕಾಶ ಇದೆ.

**ಹುದ್ದೆಯ ಹೆಸರು**

**ಸೇಲ್ಸ್‌ಮನ್**

**ಸೇಲ್ಸ್ ಗರ್ಲ್ಸ್**

ಶೈಕ್ಷಣಿಕ ಅರ್ಹತೆ: PUC, SSLC, Degree

ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಈ ಕೆಳಗಿನ ಇಮೇಲ್ ವಿಳಾಸ ಯಾ ವಿಳಾಸಕ್ಕೆ (ಅಂಚೆ ಮೂಲಕ)
ಅರ್ಜಿ ಸಲ್ಲಿಸಬಹುದು.

ಕಾರ್ಕಳದ ಆಸುಪಾಸಿನವರಿಗೆ ಆದ್ಯತೆ ನೀಡಲಾಗುವುದು

avee: npjewellers 916@gmail.com

ವಿಳಾಸ: ನ್ಯೂ ಪವನ್ ಜ್ಯೂವೆಲ್ಲರ್ಸ್, ಸಾಗರ್ ಹೊಟೇಲ್ ಬಳಿ, ಗೋಪಾಲ್ ಟವರ್, ಕಾರ್ಕಳ 574 104

ಅಕೌಂಟೆಂಟ್ ಬೇಕಾಗಿದ್ದಾರೆ:

ಮಂಗಳೂರಿನ ಖ್ಯಾತ ಬಿಲ್ಡರ್ ಕಚೇರಿಗೆ ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

**ಅಕೌಂಟೆಂಟ್**

ಶೈಕ್ಷಣಿಕ ವಿದ್ಯಾರ್ಹತೆ: BCom, MCom, CA Inter with minimun 5 years experience in TDS,
GST, Profession Tax, ESI, EPF, Companies Act 2013 and Accounting Standards. MS Office
and Tally knowlegde must.

ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸ ಯಾ ಫೋನ್ ನಂಬರ್‌ಗೆ ತಮ್ಮ ಅರ್ಜಿಯನ್ನು ಕಳುಹಿಸಬಹುದು.

abeer ged: rdi.accnts@gmail.com

ಫೋನ್ ನಂಬರ್: 8884402699

ಅಕೌಂಟೆಂಟ್ ಬೇಕಾಗಿದ್ದಾರೆ:

ಮಂಗಳೂರಿನ ಖ್ಯಾತ ಬಿಲ್ಡರ್ ಕಚೇರಿಗೆ ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

**ಅಕೌಂಟೆಂಟ್**

ಶೈಕ್ಷಣಿಕ ವಿದ್ಯಾರ್ಹತೆ: BCom, MCom, CA Inter with minimun 5 years experience in TDS,
GST, Profession Tax, ESI, EPF, Companies Act 2013 and Accounting Standards. MS Office
and Tally knowlegde must.

ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸ ಯಾ ಫೋನ್ ನಂಬರ್‌ಗೆ ತಮ್ಮ ಅರ್ಜಿಯನ್ನು ಕಳುಹಿಸಬಹುದು.

abeer ged: rdi.accnts@gmail.com

ಫೋನ್ ನಂಬರ್: 8884402699

Advertisement
