# Viral Video : ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ – ಮೈ ಜುಮ್ ಎನ್ನಿಸಿರುವ ವಿಡಿಯೋ ವೈರಲ್

- Link: https://hosakannada.com/news/india-shoots-down-pakistani-fighter-jets-video-called-my-zoom-goes-viral/
- Published: 2025-05-08T17:27:50+00:00
- Author: ಹೊಸಕನ್ನಡ ನ್ಯೂಸ್

Viral Video : ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ದೇಶದ ಅಮಾಯಕ ಜನರು ಬಲಿಯಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ
ಮಂಗಳವಾರ ತಡರಾತ್ರಿ ಭಾರತದ ಸೇನೆಯು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ 9 ಉಗ್ರ ನೆಲೆಗಳ ಮೇಲೆ
ದಾಳಿ ನಡೆಸಿತ್ತು. ಇದೀಗ ಭಾರತವು ಪಾಕಿಸ್ತಾನದ ಎರಡು ಎದ್ದ ವಿಮಾನಗಳನ್ನು ಹೊಡೆದರುಳಿಸಿದೆ. ಇದರ 
ರೋಮಾಂಚನಕಾರಿ ವಿಡಿಯೋ ಇದೀಗ ವೈರಲ್ ಆಗಿದೆ.
 https://www.instagram.com/reel/DJV42GWBWAT/?
igsh=MXg3eXl6ZWo1ZjBocw==

Sponsored

Advertisement

Advertisement

Advertisement
