# ಪೆರ್ನಾಜೆಯಲ್ಲಿ ಕಾಡಾನೆ ಪ್ರತ್ಯಕ್ಷ-ಬಾಳೆ, ಅಡಿಕೆ ಬೆಳೆಗಳು ನಾಶ

- Link: https://hosakannada.com/news/in-pernaja-wild-elephants-have-been-sighted-banana-and-plantain-crops-got-destroyed/
- Published: 2026-09-25T15:13:15+00:00
- Author: ಹೊಸಕನ್ನಡ ನ್ಯೂಸ್

ಪೆರ್ನಾಜೆ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಲ್ಲಿ
ಕಾಡಾನೆ ಪ್ರತ್ಯಕ್ಷಗೊಂಡು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಎಸಗಿದೆ.

Sponsored

ಸ್ಥಳೀಯ ಕೃಷಿಕರ ತೋಟಗಳಿಗೆ ರಾತ್ರಿ ವೇಳೆ ಲಗ್ಗೆಯಿಟ್ಟ ಆನೆ, ನೂರಾರು ಬಾಳೆ ಹಾಗೂ ಅಡಿಕೆ ಗಿಡಗಳನ್ನು
ತುಳಿದು, ಮುರಿದು ಹಾಕಿ ಸಂಪೂರ್ಣ ಧ್ವಂಸಗೊಳಿಸಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣ ಆರ್ಥಿಕ ನಷ್ಟ
ಉಂಟಾಗಿದೆ.

Advertisement

Advertisement

Advertisement
