# ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟದ ಕಚೇರಿ ಉದ್ಘಾಟನೆ

- Link: https://hosakannada.com/news/in-dharmasthala-the-office-of-the-28th-bhajana-committee-was-inaugurated/
- Published: 2026-09-25T11:40:55+00:00
- Author: ಹೊಸಕನ್ನಡ ನ್ಯೂಸ್

ಧರ್ಮಸ್ಥಳ, ಸೆ.25: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಿ.ಸೆ.28 ರಿಂದ ಅ.04 ರವರೆಗೆ ನಡೆಯುವ ಭಜನಾ
ಕಮ್ಮಟದ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ ಮಹೋತ್ಸವದ ಸಭಾ ಭವನದಲ್ಲಿ ಕಚೇರಿ ಪ್ರಾರಂಭ
ಮಾಡಲಾಯಿತು.

Sponsored

ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಶ್ರೀಯುತ ಸುಬ್ರಮಣ್ಯಪ್ರಸಾದ್‌ ಕಮ್ಮಟದ ಯಶಸ್ವಿಗೆ ಪ್ರಾರ್ಥಿಸಿದ್ದು,
ಪೂಜ್ಯ ಖಾವಂದರ ಆಪ್ತ ಕಾರ್ಯದರ್ಶಿಗಳಾದ ಶ್ರೀಯುತ ವೀರು ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ
ಕಚೇರಿ ಉದ್ಘಾಟನೆ ಮಾಡಿದರು.

Advertisement

Advertisement

ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರು, ಕಮ್ಮಟ ಸಮಿತಿಯ ಪದಾಧಿಕಾರಿಗಳು ಕಚೇರಿ ಸಿಬ್ಬಂದಿಗಳು
ಉಪಸ್ಥಿತರಿದ್ದರು.

Advertisement
