# Kasaragod: ಅಕ್ರಮ ಮದ್ಯ ಸಾಗಾಟ; ಇಬ್ಬರ ಬಂಧನ!

- Link: https://hosakannada.com/news/illegal-liquor-transportation-two-arrested/
- Published: 2025-04-22T19:53:39+00:00
- Author: ಹೊಸಕನ್ನಡ ನ್ಯೂಸ್

Kasaragod: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 130 (65 ltr) ಬಾಟ್ಲಿ ವಿದೇಶಿ
ಮದ್ಯ ವಶಪಡಿಸಿಕೊಂಡಿದ್ದಾರೆ ಪೊಲೀಸರು. ಈ ಪ್ರಕರಣದ ಕುರಿತು ತಿರುಮೇನಿ ಕೊಕ್ಕಡತ್‌ ಮಂಟಪ ನಿವಾಸಿ
ಎಂ.ವಿ.ಜೋಬಿನ್ಸ್‌ (38), ಚಿಟ್ಟಾರಿಕ್ಕಲ್‌ ಕಾಟಾಂಕವಲ ಕಿಳಕ್ಕೇ ಕುಡಿಯಿಲ್‌ ಹೌಸ್‌ನ ಕೆ.ಪಿ.ಶಿಬು(
48) ಬಂಧನ ಮಾಡಲಾಗಿದೆ.

Sponsored

Advertisement

Advertisement

Advertisement
