# ED: ಇಂಜಿನಿಯರಿಂಗ್ ಸೀಟ್ ಗಳ ಅಕ್ರಮ ಹಂಚಿಕೆ: 18 ಸ್ಥಳಗಳ ಮೇಲೆ ಇ ಡಿ ದಾಳಿ

- Link: https://hosakannada.com/news/illegal-allocation-of-engineering-seats-ed-raids-18-places/
- Published: 2025-06-25T10:52:30+00:00
- Author: ಹೊಸಕನ್ನಡ ನ್ಯೂಸ್

ED:ಹಣ ಪಡೆದು ಅಕ್ರಮವಾಗಿ ಇಂಜಿನಿಯರಿಂಗ್ ಸೀಟ್ ಗಳನ್ನು ಹಂಚಿಕೆ ಮಾಡುತ್ತಿದ್ದ ಕಾರಣಕ್ಕಾಗಿ ರಾಜ್ಯದ
18 ಸ್ಥಳಗಳ ಮೇಲೆ ಇ ಡಿ ದಾಳಿ ನಡೆದಿದೆ.

Sponsored

ಬೆಂಗಳೂರಿನ ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ಬಿಎಂಎಸ್ ಕಾಲೇಜುಗಳ ಮೇಲು ದಾಳಿ ನಡೆದಿದ್ದು,
2024 25 ನೇ ಸಾಲಿನ ಅಕ್ರಮ ಸೀಟು ಹಂಚಿಕೆಗಳ ಕುರಿತಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ದೂರಿನ ಆಧಾರದ ಮೇಲೆ ಇ ಡಿ ದಾಳಿ ನಡೆಸಿದ್ದು ಶೋಧನೆ ಕಾರ್ಯ ನಡೆಯುತ್ತಿದೆ.

Advertisement

Advertisement

[ಇದನ್ನೂ ಓದಿ: Baindoor: ದೇವಾಲಯಗಳ ಜಾಗ ಒತ್ತುವರಿ ತೆರವಿಗೆ ಮಹತ್ವದ ಕ್ರಮ](https://hosakannada.com/2025/06/25/important-step-to-clear-encroachment-on-temple-land/)

Advertisement
