# ಹೊಸಕನ್ನಡ ನವರಾತ್ರಿ ವಿಶೇಷ: ಬಣ್ಣದ ಸೀರೆಗಳಲ್ಲಿ ಬೆಡಗಿಯರು

- Link: https://hosakannada.com/news/hosakannada-navaratri-2026/
- Published: 2026-10-11T11:02:17+00:00
- Author: ಹೊಸಕನ್ನಡ ನ್ಯೂಸ್

 

Sponsored

ಹೊಸಕನ್ನಡದ ಎಲ್ಲಾ ಪ್ರಿಯ ಓದುಗರಿಗೆ ಹಾಗೂ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ದಸರಾ ಹಾಗೂ ನವರಾತ್ರಿ
ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬದ ದಿನಗಳಲ್ಲಿ ಪ್ರತಿ ಹೆಣ್ಣೂ ದೇವತೆಯ ಸ್ವರೂಪ. ನಿಮ್ಮೊಳಗಿನ
ಸಾಂಪ್ರದಾಯಿಕ ಕಳೆಯನ್ನು ಜಗತ್ತಿಗೆ ಪರಿಚಯಿಸಲು ನಾವು ತಂದಿದ್ದೇವೆ ಒಂದು ಸುವರ್ಣಾವಕಾಶ!

Advertisement

Advertisement

***ಏನಿದು ಸ್ಪರ್ಧೆ?**
 ನವರಾತ್ರಿಯ ಒಂಬತ್ತು ದಿನಗಳ ಕಾಲ ಒಂಬತ್ತು ವಿಭಿನ್ನ ಬಣ್ಣದ ಸೀರೆಗಳನ್ನು
ಉಟ್ಟು, ಕಂಗೊಳಿಸುವ ನಿಮ್ಮ ಸುಂದರವಾದ ಫೋಟೋಗಳನ್ನು ನಮಗೆ ಕಳುಹಿಸಿಕೊಡಿ.

***ವಿಶೇಷತೆ ಏನು?\***
 • ಪ್ರತಿ ವಾರ ಮುಖಪುಟ ಸುಂದರಿಯರ ಆಯ್ಕೆ: ನಿಮ್ಮಲ್ಲಿ ಅತ್ಯುತ್ತಮವಾಗಿ 
ಪ್ರಸ್ತುತಪಡಿಸಿಕೊಂಡ ಬೆಡಗಿಯರನ್ನು ನಮ್ಮ ವಾರಪತ್ರಿಕೆಯಲ್ಲಿ ‘ಮುಖಪುಟ ಸುಂದರಿ’ಯರನ್ನಾಗಿ ಆಯ್ಕೆ
ಮಾಡಲಾಗುತ್ತದೆ. ವೆಬ್ ಮತ್ತು ಪ್ರಿಂಟ್ ವಾರಪತ್ರಿಕೆಯಲ್ಲಿ ಪ್ರಕಟ: ಆಯ್ಕೆಯಾದ ಅದೃಷ್ಟಶಾಲಿ ಸುಂದರಿಯರ
ಫೋಟೋಗಳನ್ನು ನಮ್ಮ ಅಧಿಕೃತ ವೆಬ್‌ಸೈಟ್ ಹಾಗೂ ಪ್ರತಿ ವಾರ ಹೊರಬರುವ ಜನಪ್ರಿಯ ಹೊಸಕನ್ನಡ ವಾರಪತ್ರಿಕೆಯಲ್ಲಿ
ಪ್ರಕಟಿಸಲಾಗುವುದು.

***ನವರಾತ್ರಿಯ ಒಂಬತ್ತು ದಿನಗಳ ಬಣ್ಣಗಳ ಪಟ್ಟಿ\***
 1. ಅಕ್ಟೋಬರ್ 11: ಕಿತ್ತಳೆ (Orange) 2.
ಅಕ್ಟೋಬರ್ 12: ಬಿಳಿ (White) 3. ಅಕ್ಟೋಬರ್ 13: ಕೆಂಪು (Red) 4. ಅಕ್ಟೋಬರ್ 14: ರಾಯಲ್ ಬ್ಲೂ(
Royal Blue) 5. ಅಕ್ಟೋಬರ್ 15: ಹಳದಿ (Yellow) 6. ಅಕ್ಟೋಬರ್ 16: ಹಸಿರು (Green) 7. ಅಕ್ಟೋಬರ್
17: ಬೂದು (Grey) 8. ಅಕ್ಟೋಬರ್ 18: ನೇರಳೆ (Purple) 9. ಅಕ್ಟೋಬರ್ 19: ನವಿಲು ಹಸಿರು (Peacock
Green) ***ಭಾಗವಹಿಸುವುದು ಹೇಗೆ?\*** 1. ನವರಾತ್ರಿಯ ಸಾಂಪ್ರದಾಯಿಕ ಬಣ್ಣದ ಸೀರೆಗಳನ್ನು ಉಟ್ಟು
ಕ್ಲಿಕ್ಕಿಸಿದ ನಿಮ್ಮ ಅತ್ಯುತ್ತಮ ಹೈ-ಕ್ವಾಲಿಟಿ (High Quality) ಫೋಟೋವನ್ನು ಆಯ್ದುಕೊಳ್ಳಿ. 2.
ನಿಮ್ಮ ಹೆಸರು, ಊರು, ಸಂಪರ್ಕಿಸಬೇಕಾದ ಫೋನ್ ನಂಬರ್ ವಿವರಗಳೊಂದಿಗೆ ಫೋಟೋವನ್ನು ನಮಗೆ ವಾಟ್ಸಾಪ್ (
WhatsApp) ಅಥವಾ ಇಮೇಲ್ ಮೂಲಕ ಕಳುಹಿಸಿ. ಫೋಟೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 20 ಅಕ್ಟೋಬರ್
2026 (ವಿಜಯದಶಮಿ) ನಿಮ್ಮ ಸೌಂದರ್ಯ, ನಿಮ್ಮ ಕಳೆ, ನಿಮ್ಮ ಆತ್ಮವಿಶ್ವಾಸ, ನಿಮ್ಮ ಘನತೆ ನಮ್ಮ ಹೆಮ್ಮೆ.
ತಡ ಮಾಡಬೇಡಿ, ಇಂದೇ ನಿಮ್ಮ ಅತ್ಯುತ್ತಮ ಫೋಟೋಗಳನ್ನು ನಮಗೆ ರವಾನಿಸಿ ಮತ್ತು ವಾರದ ಮುಖಪುಟ ಸುಂದರಿಯಾಗಿ
ಮಿಂಚಿ! ***ಸಂಪರ್ಕಿಸಿ*** ವಾಟ್ಸಾಪ್ ಸಂಖ್ಯೆ: 81478 20538 ಇಮೇಲ್ ಐಡಿ: hosakannada@gmail.
com

Advertisement
