# ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಹುಂಡೈ ಕಂಪನಿಗೆ ತನ್ನದೇ ಸ್ಟೈಲ್ ಅಲ್ಲಿ ತಿರುಗೇಟು ನೀಡಿದ ಕನ್ನಡಿಗ | ‘ಹುಂಡೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ’ ಎಂದು ಕಾರ್‌ಗೆ ಬೋರ್ಡ್

- Link: https://hosakannada.com/news/hondai-company-and-kashmir-and-car/
- Published: 2022-02-14T12:16:20+00:00
- Author: ಹೊಸಕನ್ನಡ ನ್ಯೂಸ್

ವಿಜಯಪುರ : ಹುಂಡೈ ಕಂಪನಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಕಾರಣಕ್ಕೆ ವಿಜಯಪುರದ ಯುವಕ ಅವರ
ಕಂಪನಿಯ ಕಾರನ್ನೇ ವಿರೋಧಿಸುವ ಮೂಲಕ ಸೆಡ್ಡು ಹೊಡೆದಿದ್ದಾನೆ.

Sponsored

![](https://hosakannada.com/wp-content/uploads/2022/02/IMG-20220214-WA0035-1.jpg)

Advertisement

Advertisement

ದೇಶ ವಿರೋಧಿ ಟ್ವಿಟ್ ಮಾಡಿದ ಹುಂಡೈ ಕಂಪನಿ ವಿರುದ್ಧ ತನ್ನದೆ ಶೈಲಿಯಲ್ಲಿ ಯುವಕ ಸಂತೋಷ್ ಚೌಧರಿ ಆಕ್ರೋಶ
ವ್ಯಕ್ತಪಡಿಸಿದ್ದಾನೆ.ಕಾರಿನ ಮೇಲೆ ಇದೊಂದು ದೇಶ ವಿರೋಧಿ ಕಂಪನಿ, ಜೈಹಿಂದ್ ಎಂದು ಬರೆಯಲಾಗಿದೆ. ‘
ಹುಂಡೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ’ ಎಂದು ಕಾರ್‌ಗೆ ಬೋರ್ಡ್ ಹಾಕಿ, ಕಾರಿನ ಲೋಗೋಗಳಿಗೂ
ಕಪ್ಪು ಪಟ್ಟಿ ಅಂಟಿಸಿ ಆಕ್ರೋಶ ಹೊರಹಾಕಿದ್ದಾನೆ.

Advertisement
