Waqf bill: ಹಲವು ವಿವಾದ ಹಾಗೂ ವಿರೋಧಗಳ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿ, ಬಹುಮತಗಳಿಂದ ಅಂಗೀಕಾರ ಕೂಡ ಆಗಿದೆ. ಇದನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸುತ್ತಿದ್ದು ನಮಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಎಂಬೆಡ್ ಮಾಡಲು ನಿಮ್ಮ ವರ್ಡ್ಪ್ರೆಸ್ ಸೈಟ್ಗೆ ಈ URL ನಕಲಿಸಿ ಮತ್ತು ಅಂಟಿಸಿ
ಎಂಬೆಡ್ ಮಾಡಲು ಈ ಕೋಡ್ ಅನ್ನು ನಿಮ್ಮ ಸೈಟ್ಗೆ ನಕಲಿಸಿ ಮತ್ತು ಅಂಟಿಸಿ