# ಹಿಂದು ಜಾಗರಣವೇದಿಕೆ ಪೆರ್ಲಂಪಾಡಿ ವತಿಯಿಂದ ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ

- Link: https://hosakannada.com/news/hindu-jagarana-vedike-perlampady/
- Published: 2021-08-14T21:20:57+00:00
- Author: ಹೊಸಕನ್ನಡ

ಕೊಳ್ತಿಗೆ: ತಾ 13 ಶುಕ್ರವಾರ ಸಂಜೆ 6:30 ರಿಂದ ಹಿಂದು‌ ಜಾಗರಣವೇದಿಕೆ ಪೆರ್ಲಂಪಾಡಿ ‌ಘಟಕದ ವತಿಯಿಂದ
ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಶ್ರೀ ಷಣ್ಮುಖದೇವ 
ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ನಡೆಯಿತು.

Sponsored

![](https://hosakannada.com/wp-content/uploads/2021/08/IMG-20210814-WA0092.jpg)

Advertisement

Advertisement

![](https://hosakannada.com/wp-content/uploads/2021/08/IMG-20210814-WA0091.jpg)

ಈ ಸಂದರ್ಭದಲ್ಲಿ ಹಿಂಜಾವೇ ಪೆರ್ಲಂಪಾಡಿ ಘಟಕದ ಪ್ರಮುಖರು, ಕಾರ್ಯಕರ್ತರು, ಹಿಂದು ಮುಖಂಡರುಗಳು ಉಪಸ್ಥಿತರಿದ್ದರು.

Advertisement
