# ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ದಿ.29-01-2026ರಂದು ʼಹಿಬರೋಡಿ ಯಕ್ಷೋತ್ಸವʼ

- Link: https://hosakannada.com/news/hibarodi-yakshotsava-on-29-01-2026-with-the-blessings-of-dr-d-virendra-heggade/
- Published: 2026-01-22T11:37:10+00:00
- Author: ಹೊಸಕನ್ನಡ ನ್ಯೂಸ್

ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ
ಹಾಗೂ ಮಹಾಗಣಪತಿ ದೇವರ ಸೇವಾರ್ಥ ಹಿಬರೋಡಿ ಯಕ್ಷೋತ್ಸವ ನಡೆಯಲಿದೆ.

Sponsored

ದಿನಾಂಕ 29-01-2026 ನೇ ಗುರುವಾರ, ಹಿಬರೋಡಿ ತೆಂಕಕಾರಂದೂರು, ಬದ್ಯಾರುನಲ್ಲಿ ʼಹಿಬರೋಡಿ ಯಕ್ಷೋತ್ಸವʼ
ನಡೆಯಲಿದೆ.

Advertisement

Advertisement

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ʼಸಹಸ್ರ ಕವಚ ಮೋಕ್ಷʼ ಎಂಬ ಪುರಾಣ
ಕಥಾ ಭಾಗವನ್ನು ಸೇವೆ ಬಯಲಾಟವಾಗಿ ಅಭಿನಯಿಸಲಿರುವರು. ಆ ಪ್ರಯುಕ್ತ ಸದ್ರಿ ದಿನ ಮಧ್ಯಾಹ್ನ ಗಂಟೆ 12ಕ್ಕೆ
ನಡೆಯುವ ಗಣಪತಿ ಹೋಮ ಹಾಗೂ ಪ್ರಸಾರ ಭೋಜನ ಮತ್ತು ರಾತ್ರಿ ನಡೆಯುವ ಯಕ್ಷಗಾನ ಬಯಲಾಟಕ್ಕೆ ಸ್ವಾಗತ ಕೋರಲಾಗಿದೆ.

ಈ ಕಾರ್ಯಕ್ರಮಕ್ಕೆ ಶ್ರೀಮತಿ ಮತ್ತು ಶ್ರೀ ದೇವದಾಸ್‌ ಶೆಟ್ಟಿ ಅನುಗ್ರಹ ನಿಲಯ ಹಿಬರೋಡಿ, ಬದ್ಯಾರು,
ಗುರುವಾಯನಕೆರೆ ಇವರು ಸ್ವಾಗತವನ್ನು ಕೋರಿದ್ದಾರೆ.

Advertisement
