# Heavy Rain: ಭಾರೀ ಮಳೆ ಹಿನ್ನೆಲೆ – ಕಾವೇರಿ ನದಿ ನೀರಿನ ಮಟ್ಟ ಏರಿಕೆ – ದುಬಾರೆಗೆ ನೋ ಎಂಟ್ರಿ!

- Link: https://hosakannada.com/news/heavy-rains-cauvery-river-water-level-rises-no-entry-to-dubare/
- Published: 2025-08-19T10:35:39+00:00
- Author: ಹೊಸಕನ್ನಡ ನ್ಯೂಸ್

Heavy Rain: ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಬಿರುಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿದೆ.
ಈ ಹಿನ್ನೆಲೆ ನಾಳೆ (ಆಗಸ್ಟ್ 19 ರಂದು) ಅಂಗನವಾಡಿ, ಪ್ರಾಥಮಿಕ

Sponsored

ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಿ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.

Advertisement

Advertisement

ಕಳೆದ 4-5 ದಿನಗಳಿಂದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಥವಾಗಿ ಮಾಳೆಯಾಗುತ್ತಿದ್ದು, ಇಂದು ಸುಮಾರು
ಆರು ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ‌ ನೀಡಲಾಗಿತ್ತು. ಮಳೆ ಜೋರಾದ‌ ಹಿನ್ನೆಲೆ ಜನ ಜೀವನ
ಅಸ್ತವ್ಯಸ್ತಗೊಂಡಿದೆ.

ವಾಯುಭಾರತ ಕುಸಿತ‌ ಹಿನ್ನೆಲೆ ಗಾಳಿಯು ಜೋರಾಗಿ ‌ಬೀಸುತ್ತಿದ್ದು, ಮುಂಜಾಗೃತ ಕ್ರಮವಾಗಿ ಮಕ್ಕಳ ಹಿತ
ದೃಷ್ಟಿಯಿಂದ ಅಂಗನವಾಡಿ ಸೇರಿದಂತೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 

 

Advertisement
