# ಮಳೆ ಹಿನ್ನಲೆ-ನಾಳೆ(ಜು. 23)ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ

- Link: https://hosakannada.com/news/heavy-rain-school-college-holiday-dakshina-kannada-tomorrow/
- Published: 2026-07-22T23:23:10+00:00
- Author: ಹೊಸಕನ್ನಡ ನ್ಯೂಸ್

ದ.ಕ:ಧಾರಾಕಾರ ಮಳೆ ಹಿನ್ನಲೆ ನಾಳೆ (ಜು.23ರಂದು) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿ ಕಾಲೇಜಿವರೆಗೆ
ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಘೋಷಿಸಿದ್ದಾರೆ.

Sponsored

![](https://hosakannada.com/wp-content/uploads/2026/07/IMG-20260722-WA0077-739x1024.
jpg)

Advertisement

Advertisement

Advertisement
