# ಶಿವಮೊಗ್ಗ : ಬಜರಂಗದಳ ಕಾರ್ಯಕರ್ತನ ಅಂತಿಮಯಾತ್ರೆ ವೇಳೆ ಕಲ್ಲು ತೂರಾಟ: ಇಬ್ಬರು ಪತ್ರಕರ್ತರಿಗೆ ಗಂಭೀರ ಗಾಯ

- Link: https://hosakannada.com/news/harsha-death-at-shivamogga/
- Published: 2022-02-21T14:58:21+00:00
- Author: ಹೊಸಕನ್ನಡ ನ್ಯೂಸ್

ಶಿವಮೊಗ್ಗ : ‌ಬಜರಂಗದಳದ ಕಾರ್ಯಕರ್ತನ ಹತ್ಯೆ ಘಟನೆ ನಂತರ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ
ಉಂಟಾಗಿದೆ. ಈ ಮಧ್ಯೆ ಹರ್ಷ ಪಾರ್ಥೀವ ಶರೀರದ ಅಂತಿಮಯಾತ್ರೆಯಲ್ಲಿ ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ
ಇಬ್ಬರು‌ ಪತ್ರಕರ್ತರು ಗಾಯಗೊಂಡಿರುವ ಘಟನೆ ನಡೆದಿದೆ.

Sponsored

ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಯುವಕನ ಮೃತದೇಹವನ್ನು ಅಂತಿಮ ಯಾತ್ರೆ ನಡೆಸಿದ ಸಂದರ್ಭದಲ್ಲಿ ಕಲ್ಲು
ತೂರಾಟ ನಡೆಸಿದ್ದಾರೆ. ಈ ವೇಳೆ ಫೋಟೋ ಜರ್ನಲಿಸ್ಟ್ ಲಿಂಗನ್ ಗೌಡ ಹಾಗೂ ಮುಹಮ್ಮದ್ ರಫೀ ಗಾಯಗೊಂಡಿದ್ದು,
ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

Advertisement

Advertisement
