# ಹ*ತ್ಯೆಯಾದ ಲಾವಣ್ಯ ಮನೆಗೆ ಹರೀಶ್‌ ಪೂಂಜ ಭೇಟಿ

- Link: https://hosakannada.com/news/harish-poonja-visits-the-home-of-the-murdered-lavanya/
- Published: 2026-07-20T18:35:35+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಅಮಾನುಷವಾಗಿ ಹತ್ಯೆಯಾದ ಕಕ್ಯಪದವು ಕು.ಲಾವಣ್ಯಳ ಮನೆಗೆ ಶಾಸಕರಾದ 
ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿ ಧೈರ್ಯ ತುಂಬಿದರು.

Sponsored

Advertisement

Advertisement

Advertisement
