# Kadaba: ಗುತ್ತಿಗಾರು: ಕೊರಗಜ್ಜನ ಕಟ್ಟೆಯಿಂದ ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ ಕಳವು!

- Link: https://hosakannada.com/news/guttigaaru-silver-and-copper-bracelets-stolen-from-koragajjanas-hut/
- Published: 2025-05-30T12:02:50+00:00
- Author: ಕಾವ್ಯ ವಾಣಿ

Kadaba: ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಿಂದ ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ
ಮೇ. 29 ರ ರಾತ್ರಿ ಕಳವು ಮಾಡಿರುವುದಾಗಿ ತಿಳಿದು ಬಂದಿದೆ.

Sponsored

ಈ ಬಗ್ಗೆ ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿ ಸದಸ್ಯರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿರುವುದಾಗಿ
ತಿಳಿದು ಬಂದಿದೆ.

Advertisement

Advertisement

Advertisement
