# ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಮತ್ತು ವಿವೇಚನಾ ಅನುದಾನದಡಿ ತಾಲೂಕಿನ ದೇವಸ್ಥಾನಗಳಿಗೆ ಅನುದಾನ ಮಂಜೂರು

- Link: https://hosakannada.com/news/grants-sanctioned-to-temples-in-the-taluk-under-the-mlas-area-development-plan-and-discretionary-grants/
- Published: 2026-04-13T12:16:22+00:00
- Author: ಹೊಸಕನ್ನಡ ನ್ಯೂಸ್

ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜ ಅವರು ತಾಲೂಕಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಮಹತ್ವದ
ಅನುದಾನವನ್ನು ಒದಗಿಸಿದ್ದಾರೆ.

Sponsored

ಅನುದಾನ ವಿವರಗಳು:
 🔸 ಗರ್ಡಾಡಿ ಗ್ರಾಮದ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ಅಭಿವೃದ್ಧಿಗೆ
ರೂ.1.00ಕೋಟಿ. 🔸ಕರಾಯ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರೂ.20.00ಲಕ್ಷ. 🔸 ಶ್ರೀ ಜನಾರ್ದನ
ಸ್ವಾಮಿ ದೇವಸ್ಥಾನ, ಉಜಿರೆ ಅಭಿವೃದ್ಧಿ ಕಾರ್ಯಕ್ಕೆ – ₹10.00 ಲಕ್ಷ 🔸 ಹತ್ಯಡ್ಕ ಗ್ರಾಮದ ನೆಕ್ಕರಡ್ಕ
ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ – ₹5.00 ಲಕ್ಷ 🔸 ಶ್ರೀ ಅನಂತೇಶ್ವರ ದೇವಸ್ಥಾನ, ಬಳ್ಳಮಂಜ – 
₹10.00 ಲಕ್ಷ 🔸ಚಿಬಿದ್ರೆ ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕುಡುಮಡ್ಕ – ₹5.00 ಲಕ್ಷ
🔸 ಮಚ್ಚಿನ ಗ್ರಾಮದ ಮಾಣೂರು ಶ್ರೀ ಧರ್ಮಶಾಸ್ತಾವು ದೇವಸ್ಥಾನ – ₹10.00 ಲಕ್ಷ

Advertisement

Advertisement

ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸದಾ ಬದ್ಧರಾಗಿರುವ
 ತಾಲೂಕಿನ ಅಭಿವೃದ್ಧಿ ಹರಿಕಾರರಿಗೆ
ಹೃದಯಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು

Advertisement
