# Ragi Malt: ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಇನ್ನು ಸಿಗಲಿದೆ ʼರಾಗಿ ಮಾಲ್ಟ್‌ʼ

- Link: https://hosakannada.com/news/government-school-of-karnataka-children-get-ragi-malt/
- Published: 2025-09-05T08:41:21+00:00
- Author: ಹೊಸಕನ್ನಡ ನ್ಯೂಸ್

Ragi Malt: ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿಯೊಂದು ಸರಕಾರ ನೀಡಿದ್ದು, ಇನ್ನು ಮುಂದೆ
ವಾರದಲ್ಲಿ ಐದು ದಿನ ರಾಗಿ ಮಾಲ್ಟ್‌ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ
ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Sponsored

ಸಚಿವ ಹೆಚ್‌ ಕೆ ಪಾಟೀಲ್‌ ಅವರು ಈ ಕುರಿತು ಮಾಹಿತಿ ನೀಡುತ್ತಾ, ಶಾಲಾ ಮಕ್ಕಳಿಗೆ ಪ್ರಸ್ತುತ ಮುದ್ದೇನಹಳ್ಳಿಯ
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ವಾರದಲ್ಲಿ 3 ದಿನ ಹಾಲಿನ ಜೊತೆ ರಾಗಿ ಹೆಲ್ತ್‌ ಮಿಕ್ಸ್‌
ಪುಡಿಯನ್ನು ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ವಾರದಲ್ಲೆಇ ಐದು ದಿನಕ್ಕೆ ವಿಸ್ತರಣೆ ಮಾಡಲು
ನಿರ್ಧಾರ ಮಾಡಲಾಗಿದೆ.

Advertisement

Advertisement

[ಇದನ್ನೂ ಓದಿ:Women’s Asia Cup Hockey 2025: ಇಂದಿನಿಂದ ಮಹಿಳಾ ಏಷ್ಯಾ ಹಾಕಿ](https://hosakannada.com/2025/09/05/womens-asia-cup-hockey-2025/)

27.02 ಕೋಟಿ ರೂ. ಅನ್ನು ರಾಜ್ಯ ಸರಕಾರ ಭರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.

Advertisement
