# ʼಹೆದರಿ ಬಿಟ್ಟ …ಥ್ಯಾಂಕ್ಯೂ ಕಾಕ್ರೋಚ್‌ʼ -ಪಿಎಂ ಮೋದಿ ಮಿಡ್‌ನೈಟ್‌ ವಿಡಿಯೋಗೆ ನಟ ಪ್ರಕಾಶ್‌ ರಾಜ್‌ ಲೇವಡಿ

- Link: https://hosakannada.com/news/got-scared-thank-you-cockroach-actor-prakash-raj-mocks-pm-modis-midnight-video/
- Published: 2026-07-24T12:15:26+00:00
- Author: ಹೊಸಕನ್ನಡ ನ್ಯೂಸ್

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಮಾಡುತ್ತಿರುವ ಪ್ರತಿಭಟನೆ ತೀವ್ರವಾದ ಬೆನ್ನಲ್ಲೇ
ಪ್ರಧಾನಿ ಮೋದಿ ಮಧ್ಯರಾತ್ರಿ ಮೂರು ನಿಮಿಷಗಳ ವಿಡಿಯೋ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ
ಭರವಸೆ ನೀಡಿದ್ದು, ಇದರ ಬೆನ್ನಲ್ಲೇ ನಟ ಪ್ರಕಾಶ್‌ ರಾಜ್‌, ಮೋದಿಯವರ ಸೆಲ್ಫಿ ವಿಡಿಯೋವನ್ನು ಲೇವಡಿ
ಮಾಡಿದ್ದಾರೆ.

Sponsored

ಇನ್ನು ಮೋದಿ ಮಧ್ಯರಾತ್ರಿ ಮಾಡಿರುವ ಸೆಲ್ಫಿ ವಿಡಿಯೋವನ್ನು ರೀಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ‘
ಹೆದರಿಬಿಟ್ಟ, ನನಗೆ ಅವರ ಭಯ ಕಾಣಿಸುತ್ತಿದೆ… ನನ್ನ ದೇಶದ ಯುವಕರಿಗೆ ಥ್ಯಾಂಕ್ಯೂ. ಇದನ್ನು ಸಾಧಿಸಿದ
ಕಾಕ್ರೋಚ್‌ಗಳಿಗೆ ಥ್ಯಾಂಕ್ಯೂ’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ
ವೈರಲ್ ಆಗುತ್ತಿದೆ.

Advertisement

Advertisement

https://x.com/prakashraaj/status/2080381496238723338?ref_src=twsrc%5Etfw%7Ctwcamp%
5Etweetembed%7Ctwterm%5E2080381496238723338%7Ctwgr%5Ee5574e8b343f25dff2a5290b27a77e8295b26884%
7Ctwcon%5Es1_c10&ref_url=https%3A%2F%2Fkannada.asianetnews.com%2Findia-news%2Fneet-
paper-leak-row-pm-modi-promises-tough-measures-prakash-raj-responds-kvn%2Farticleshow-
s45sviz

Advertisement
