# ವಾಣಿ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಉತ್ತಮ ಫಲಿತಾಂಶ

- Link: https://hosakannada.com/news/good-results-in-the-science-department-of-vani-college/
- Published: 2026-04-09T19:53:11+00:00
- Author: ಹೊಸಕನ್ನಡ ನ್ಯೂಸ್

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ವಾಣಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಅತ್ಯುತ್ತಮ
ಸಾಧನೆಯನ್ನು ಮಾಡಿದೆ. ಪಿ.ಸಿ.ಎಂ.ಬಿ ವಿಭಾಗ 100% ಫಲಿತಾಂಶವನ್ನು ಪಡೆದಿರುತ್ತದೆ. ವಿಜ್ಞಾನ ವಿಭಾಗದ
ಪಿಸಿಎಂಬಿ ಮತ್ತು ಪಿ ಸಿ ಎಂ ಸಿ ವಿಭಾಗಗಳು ಸೇರಿ 99.65% ಫಲಿತಾಂಶ ಬಂದಿರುತ್ತದೆ. ನವಮಿ 588 ಅಂಕಗಳೊಂದಿಗೆ
ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. 286 ವಿದ್ಯಾರ್ಥಿಗಳಲ್ಲಿ 133 ಮಂದಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ.
98 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ..

Sponsored

Advertisement

Advertisement

Advertisement
