# Gold-Silver Price today: ಇಂದು ಚಿನ್ನದ ದರದಲ್ಲಿ ಮತ್ತೆ ಏರಿಕೆ!

- Link: https://hosakannada.com/news/gold-silver-price-14-05-2023/
- Published: 2023-05-14T08:04:31+00:00
- Author: Mallika

Gold-Silver Price 14/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು 
ಬಂದಿದೆ. ಇಂದಿನ ಬೆಲೆಗೇ [ಚಿನ್ನ](https://en.m.wikipedia.org/wiki/Brightness) ಖರೀದಿ ಮಾಡಲು
ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 14/
05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,670
 8 ಗ್ರಾಂ – ರೂ.45,360 10 ಗ್ರಾಂ – ರೂ.56,700 100 ಗ್ರಾಂ – ರೂ.5,67,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,185
 8 ಗ್ರಾಂ- ರೂ.49,480 10 ಗ್ರಾಂ- ರೂ.61,850 100 ಗ್ರಾಂ -ರೂ.6,18,500

**ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :**

ಚೆನ್ನೈ : ರೂ.57,150 ( 22 ಕ್ಯಾರೆಟ್) ರೂ.62,350( 24 ಕ್ಯಾರೆಟ್)
 ಮುಂಬೈ : ರೂ.56,650 ( 22
ಕ್ಯಾರೆಟ್) ರೂ.61,800 ( 24 ಕ್ಯಾರೆಟ್) ದೆಹಲಿ : ರೂ.56,800 ( 22 ಕ್ಯಾರೆಟ್) ರೂ.61,950 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್) ಬೆಂಗಳೂರು:
ರೂ.56,700( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್) ಹೈದರಾಬಾದ್ : ರೂ.56,650 ( 22 ಕ್ಯಾರೆಟ್)
ರೂ.61,800( 24 ಕ್ಯಾರೆಟ್) ಕೇರಳ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್) 
ಮಂಗಳೂರು : ರೂ.56,700( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್) ಮೈಸೂರು : ರೂ.56,700( 22
ಕ್ಯಾರೆಟ್) ರೂ.61,850( 24 ಕ್ಯಾರೆಟ್) ವಿಶಾಖಪಟ್ಟಣ : ರೂ.56,650 ( 22 ಕ್ಯಾರೆಟ್) ರೂ.61,800(
24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.78.50
 8 ಗ್ರಾಂ : ರೂ.628 10 ಗ್ರಾಂ : ರೂ.785 100 ಗ್ರಾಂ : ರೂ.7,850 1 ಕೆಜಿ:
ರೂ.78,500

**ಇಂದಿನ ಬೆಳ್ಳಿಯ ದರ:**

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 78,500 ರೂ, ಮೈಸೂರು- 78,500
ರೂ., ಮಂಗಳೂರು- 78,500 ರೂ., ಮುಂಬೈ- 74,800 ರೂ, ಚೆನ್ನೈ- 78,500 ರೂ ದೆಹಲಿ- 74,800 ರೂ, 
ಹೈದರಾಬಾದ್- 78,500 ರೂ, ಕೊಲ್ಕತ್ತಾ- 74,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ:[ಗೆದ್ದ ಅಭ್ಯರ್ಥಿಗೆ ಮಧ್ಯರಾತ್ರಿ ಸೋಲು, ಒಟ್ಟು 6 ಬಾರಿ ಮತ ಎಣಿಕೆ ನಡೆದು 16 ಮತಗಳಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ !](https://hosakannada.com/2023/05/14/karnataka-elections-results-2023-bjp-wins-in-jayanagar-constituency/)

Advertisement
