# Gold-Silver Price today: ಚಿನ್ನದ ಬೆಲೆಯಲ್ಲಿ  ಇಂದು ತಟಸ್ಥತೆ! ಬೆಳ್ಳಿ ದರ ಎಷ್ಟು?

- Link: https://hosakannada.com/news/gold-silver-price-12-06-2023/
- Published: 2023-06-12T07:48:47+00:00
- Author: Mallika

Gold-Silver Price 12/06/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕೂಡಾ ತಟಸ್ಥತೆ
ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ
ಇಂದಿನ ಚಿನ್ನ ಬೆಳ್ಳಿ ದರ( Gold-Silver Price 12/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ
ಬನ್ನಿ.

Sponsored

**ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.**

Advertisement

Advertisement

1 ಗ್ರಾಂ -ರೂ.5,555
 8 ಗ್ರಾಂ – ರೂ.44,440 10 ಗ್ರಾಂ – ರೂ.55,550 100 ಗ್ರಾಂ – ರೂ.5,55,500

**ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.**

1 ಗ್ರಾಂ – ರೂ.6,060
 8 ಗ್ರಾಂ- ರೂ.48,480 10 ಗ್ರಾಂ- ರೂ.60,600 100 ಗ್ರಾಂ -ರೂ.6,06,000

**ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :**

ಚೆನ್ನೈ : ರೂ.55,900 ( 22 ಕ್ಯಾರೆಟ್) ರೂ.61,000(24 ಕ್ಯಾರೆಟ್)
 ಮುಂಬೈ : ರೂ.55,500 ( 22
ಕ್ಯಾರೆಟ್) ರೂ.60,550 ( 24 ಕ್ಯಾರೆಟ್) ದೆಹಲಿ : ರೂ.55,650 ( 22 ಕ್ಯಾರೆಟ್) ರೂ.60,700 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್) ಬೆಂಗಳೂರು:
ರೂ.55,550( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್) ಹೈದರಾಬಾದ್ : ರೂ.55,500 ( 22 ಕ್ಯಾರೆಟ್)
ರೂ.60,550( 24 ಕ್ಯಾರೆಟ್) ಕೇರಳ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್) 
ಮಂಗಳೂರು : ರೂ.55,550( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್) ಮೈಸೂರು : ರೂ.55,550( 22
ಕ್ಯಾರೆಟ್) ರೂ.60,600( 24 ಕ್ಯಾರೆಟ್) ವಿಶಾಖಪಟ್ಟಣ : ರೂ.55,500 ( 22 ಕ್ಯಾರೆಟ್) ರೂ.60,550(
24 ಕ್ಯಾರೆಟ್)

**ಇಂದಿನ ಬೆಳ್ಳಿಯ ದರ:**

1 ಗ್ರಾಂ : ರೂ‌.75.75
 8 ಗ್ರಾಂ : ರೂ.606 10 ಗ್ರಾಂ : ರೂ.757.60 100 ಗ್ರಾಂ : ರೂ.7,575 
1 ಕೆಜಿ : ರೂ.75,750

**ಇಂದಿನ ಬೆಳ್ಳಿಯ ದರ:**

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,750 ರೂ, ಮೈಸೂರು- 75,750
ರೂ., ಮಂಗಳೂರು- 75,750 ರೂ., ಮುಂಬೈ- 74,500 ರೂ, ಚೆನ್ನೈ- 79,800 ರೂ ದೆಹಲಿ- 74,500 ರೂ, 
ಹೈದರಾಬಾದ್- 77,800 ರೂ, ಕೊಲ್ಕತ್ತಾ- 74,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಯಥಾಸ್ಥಿತಿ
ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಯಾವುದೇ ಏರಿಕೆ ಕಂಡು ಬಂದಿಲ್ಲ.

ಇದನ್ನೂ ಓದಿ: [KSRTC ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಮುಂಗಡ ಟಿಕೆಟ್ ಕಾದಿರಿಸುವ ಬಗ್ಗೆ ಬಿಗ್ ಅಪ್ಡೇಟ್ !](https://hosakannada.com/2023/06/12/congress-guarantee-shakti-scheme-updates-free-advance-ticket-reservation-for-women-in-ksrtc-buses/)

Advertisement
