# Gold-Silver Price today: ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಚಿನ್ನದ ಬೆಲೆ ಏರಿಕೆ!

- Link: https://hosakannada.com/news/gold-silver-price-11-05-2023/
- Published: 2023-05-11T07:48:38+00:00
- Author: Mallika

Gold-Silver Price 11/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು 
ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ
ಚಿನ್ನ ಬೆಳ್ಳಿ ದರ( [Gold](https://en.m.wikipedia.org/wiki/Gold)-Silver Price 11/05/
2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,700
 8 ಗ್ರಾಂ – ರೂ.45,600 10 ಗ್ರಾಂ – ರೂ.57,000 100 ಗ್ರಾಂ – ರೂ.5,70,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,218
 8 ಗ್ರಾಂ- ರೂ.49,744 10 ಗ್ರಾಂ- ರೂ.62,180 100 ಗ್ರಾಂ -ರೂ.6,21,800

**ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :**

ಚೆನ್ನೈ : ರೂ.57,370 ( 22 ಕ್ಯಾರೆಟ್) ರೂ.62,590( 24 ಕ್ಯಾರೆಟ್)
 ಮುಂಬೈ : ರೂ.56,950 ( 22
ಕ್ಯಾರೆಟ್) ರೂ.61,130 ( 24 ಕ್ಯಾರೆಟ್) ದೆಹಲಿ : ರೂ.57,100 ( 22 ಕ್ಯಾರೆಟ್) ರೂ.62,280 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.56,950 ( 22 ಕ್ಯಾರೆಟ್) ರೂ.62,130( 24 ಕ್ಯಾರೆಟ್) ಬೆಂಗಳೂರು:
ರೂ.57,000( 22 ಕ್ಯಾರೆಟ್) ರೂ.62,180( 24 ಕ್ಯಾರೆಟ್) ಹೈದರಾಬಾದ್ : ರೂ.56,950 ( 22 ಕ್ಯಾರೆಟ್)
ರೂ.62,130( 24 ಕ್ಯಾರೆಟ್) ಕೇರಳ : ರೂ.56,950 ( 22 ಕ್ಯಾರೆಟ್) ರೂ.62,130( 24 ಕ್ಯಾರೆಟ್) 
ಮಂಗಳೂರು : ರೂ.57,000( 22 ಕ್ಯಾರೆಟ್) ರೂ.62,180( 24 ಕ್ಯಾರೆಟ್) ಮೈಸೂರು : ರೂ.57,000( 22
ಕ್ಯಾರೆಟ್) ರೂ.62,180( 24 ಕ್ಯಾರೆಟ್) ವಿಶಾಖಪಟ್ಟಣ : ರೂ.56,950 ( 22 ಕ್ಯಾರೆಟ್) ರೂ.62,130(
24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.82.70
 8 ಗ್ರಾಂ : ರೂ.661.60 10 ಗ್ರಾಂ : ರೂ.827 100 ಗ್ರಾಂ : ರೂ.8,270 
1 ಕೆಜಿ : ರೂ.82,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 82,700 ರೂ, ಮೈಸೂರು- 82,700
ರೂ., ಮಂಗಳೂರು- 82,700 ರೂ., ಮುಂಬೈ- 78,000 ರೂ, ಚೆನ್ನೈ- 82,700 ರೂ ದೆಹಲಿ- 78,000 ರೂ, 
ಹೈದರಾಬಾದ್- 82,700 ರೂ, ಕೊಲ್ಕತ್ತಾ- 78,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ:[Officials forgot EVM machines: ಅಯ್ಯೋ ದೇವ್ರೇ…ಮತದಾನದ ಬಳಿಕ ಇವಿಎಂ ಯಂತ್ರಗಳನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಅಧಿಕಾರಿಗಳು! ಮುಂದೇನಾಯ್ತು?](https://hosakannada.com/2023/05/11/electoral-officers-forgot-to-take-back-evm-machines/)

Advertisement
