# ದುಬಾರಿಯಾಗುತ್ತಿದೆ ಚಿನ್ನದ ದರ | ಇಂದಿನ ಬೆಳ್ಳಿ ದರ ಎಷ್ಟಿದೆ?

- Link: https://hosakannada.com/news/gold-rate-today-11th-june/
- Published: 2022-06-10T07:31:33+00:00
- Author: Mallika

ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇಂದು ಮತ್ತೆ ಚಿನ್ನದ ದರ 270 ರೂ. ಏರಿಕೆಯಾಗಿದೆ.
ಬೆಳ್ಳಿಯ ಬೆಲೆಯಲ್ಲಿ ಇಂದು 100 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ 
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,795
8 ಗ್ರಾಂ – ರೂ. 38,36010 ಗ್ರಾಂ – ರೂ.47,950100 ಗ್ರಾಂ – ರೂ. 4,79,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,231
8 ಗ್ರಾಂ- ರೂ.41,84810 ಗ್ರಾಂ- ರೂ.52,310100 ಗ್ರಾಂ -ರೂ. 5,23,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,060 ( 22 ಕ್ಯಾರೆಟ್) ರೂ.52,430( 24 ಕ್ಯಾರೆಟ್)
ಮುಂಬೈ : ರೂ.47,950 ( 22
ಕ್ಯಾರೆಟ್) ರೂ.52,310( 24 ಕ್ಯಾರೆಟ್)ದೆಹಲಿ : ರೂ.47,950 ( 22 ಕ್ಯಾರೆಟ್) ರೂ.52,310( 24 
ಕ್ಯಾರೆಟ್)ಕೊಲ್ಕತ್ತಾ : ರೂ.47,950 ( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)ಬೆಂಗಳೂರು : 
ರೂ.47,950 ( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)ಹೈದರಾಬಾದ್ : ರೂ.47,950 ( 22 ಕ್ಯಾರೆಟ್)
ರೂ.52,310( 24 ಕ್ಯಾರೆಟ್)ಕೇರಳ : ರೂ.47,950 ( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)ಮಂಗಳೂರು:
ರೂ.47,950 ( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)ಮೈಸೂರು : ರೂ.47,950 ( 22 ಕ್ಯಾರೆಟ್)
ರೂ.52,310( 24 ಕ್ಯಾರೆಟ್)ವಿಶಾಖಪಟ್ಟಣ : ರೂ.47,950 ( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 68
8 ಗ್ರಾಂ : ರೂ. 54410 ಗ್ರಾಂ : ರೂ. 680100 ಗ್ರಾಂ : ರೂ.6,8001 ಕೆಜಿ :
ರೂ. 68,000

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ
ಬೆಳ್ಳಿಯ ದರ 62,100 ರೂ. ಇದ್ದುದು ಇಂದು 62,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು
ಗಮನಿಸುವುದಾದರೆ, ಬೆಂಗಳೂರು- 68,000 ರೂ, ಮೈಸೂರು- 68,000 ರೂ., ಮಂಗಳೂರು- 68,000 ರೂ., ಮುಂಬೈ-
62,200 ರೂ, ಚೆನ್ನೈ- 68,000 ರೂ ದೆಹಲಿ- 62,200 ರೂ, ಹೈದರಾಬಾದ್- 68,000 ರೂ, ಕೊಲ್ಕತ್ತಾ- 
62,200 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ತುಸು ಏರಿಕೆ ಕಂಡುಬಂದಿದೆ.

Advertisement
