# Gold Rate Today: ಚಿನ್ನದ ಬೆಲೆ ಭಾರೀ ಏರಿಕೆ: 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.3280 ಏರಿಕೆ

- Link: https://hosakannada.com/news/gold-rate-today-10-grams-of-gold-price-rises-by-rs-3280/
- Published: 2025-10-14T11:35:23+00:00
- Author: ಹೊಸಕನ್ನಡ ನ್ಯೂಸ್

Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸೊಂದು ಬಂದಿದೆ. ಬಂಗಾರದ ಬೆಲೆ ಹೆಚ್ಚಿದ್ದು,
ಚಿನ್ನ ಕೊಳ್ಳುವುದು ಇನ್ನು ದುಬಾರಿ ಆಗಲಿದೆ ಎನ್ನಬಹುದು. ಚಿನ್ನದ ಬೆಲೆ ಏರುತ್ತಿದ್ದು, ಇಂದು 10
ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ಬರೋಬ್ಬರಿ ರೂ.3280 ಹೆಚ್ಚಳ ಆಗಿದೆ. 24 ಕ್ಯಾರೆಟ್‌ 1 ಗ್ರಾಂ
ಚಿನ್ನದ ಬೆಲೆ 12,688 ರೂ. ಆಗಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ರೂ.328 ಹೆಚ್ಚಳ ಆಗಿದೆ. 22 ಕ್ಯಾರೆಟ್‌
ಬೆಲೆಯಲ್ಲಿ 300 ರೂ. ಏರಿಕೆ ಆಗಿದೆ. 11,795 ರೂ. ಏರಿಕೆ ಆಗಿದೆ.

Sponsored

ಅಂದ ಹಾಗೆ ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ರೂ.12,868 ಆಗಿದೆ.

Advertisement

Advertisement

Advertisement
