# Gold Price : ಮತ್ತೆ ಕುಸಿದ ಚಿನ್ನದ ದರ !!

- Link: https://hosakannada.com/news/gold-price-falls-again/
- Published: 2026-03-31T12:29:47+00:00
- Author: ಹೊಸಕನ್ನಡ ನ್ಯೂಸ್

Gold Price : ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭವಾದಾಗಿನಿಂದಲೂ ಚಿನ್ನ ಬೆಳ್ಳಿಯ
ದರದಲ್ಲಿ ನಿರಂತರ ಕುಸಿತ ಕಂಡು ಬಂದಿದೆ. ಇದೀಗ ಕೆಲವು ದಿನಗಳ ಹಿಂದೆ ಏರಿಕೆ ಕಂಡಿದ್ದ ಚಿನ್ನದ ದರ
ಮತ್ತೆ ಕುಸಿತ ಕಂಡಿದೆ.

Sponsored

ಹೌದು, ಸತತ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ (Gold Price) ಈಗ ಪಾತಾಳಕ್ಕೆ ಕುಸಿಯುತ್ತಿದ್ದು,
1 ಲಕ್ಷ ರೂ. ಸನಿಹಕ್ಕೆ ಬರುವಂತಾಗಿದೆ. ಹಾಗಿದ್ದರೆ ಚಿನ್ನದ ದರ ಯಾವ ಯಾವ ನಗರಗಳಲ್ಲಿ ಎಷ್ಟಿದೆ ಎಂದು
ನೋಡೋಣ. 

Advertisement

Advertisement

**ಮಹಾನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?**

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 13,500 ಆಗಿದ್ದರೆ, ಚೆನ್ನೈ,
ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 13,600 ರೂ. 13,500 ರೂ. 13,500
ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 13,515 ರೂ. ಆಗಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 13,500 ಆಗಿದೆ. 
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 14,728 ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ –
ರೂ. 1,08,000 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,17,824 ಆಗಿದೆ.

ಇನ್ನು ಹತ್ತು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 1,35,000 ಆಗಿದೆ. 24 ಕ್ಯಾರಟ್ ಬಂಗಾರದ
ಬೆಲೆ (ಅಪರಂಜಿ) – ರೂ. 1,47,280 ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 13,50,000 
ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 14,72,800 ಆಗಿದೆ.

Advertisement
