# ಗೋಲ್ಡ್ ಮೆಡಲ್ ವಿಜೇತೆ ಎಂ. ಆರ್.ಪೂವಮ್ಮ  ರೂ. 5 ಕೋಟಿ ಪ್ರೋತ್ಸಾಹ ಧನಕ್ಕೆ ಮುಖ್ಯಮಂತ್ರಿಗೆ ಪತ್ರ ಬರೆದ ಶಾಸಕ ಹರೀಶ್ ಪೂಂಜ

- Link: https://hosakannada.com/news/gold-medal-winner-m-r-puvammas-incentive-of-rs-5-crore-mla-harish-poonja-writes-a-letter-to-the-chief-minister/
- Published: 2026-10-06T07:42:30+00:00
- Author: ಹೊಸಕನ್ನಡ ನ್ಯೂಸ್

2026ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿರುವ
ಹೆಮ್ಮೆಯ ಅರ್ಜುನ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರ ಸುದೀರ್ಘ ಅಂತಾರಾಷ್ಟ್ರೀಯ
ಸಾಧನೆಯನ್ನು ಗುರುತಿಸಿ, ಅವರಿಗೆ  ರೂ5.00 ಕೋಟಿ ವಿಶೇಷ ಪ್ರೋತ್ಸಾಹಧನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ
ಪತ್ರದ ಮೂಲಕ ಒತ್ತಾಯಿಸಿದರು.

Sponsored

Advertisement

Advertisement

Advertisement
