# ಒಂದೇ ದಿನದಲ್ಲಿ ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ಇಂದಿನ ರೇಟ್ !

- Link: https://hosakannada.com/news/gold-and-silver-rate-today-7th-july/
- Published: 2022-07-07T06:59:49+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಇಳಿಕೆ ಕಂಡು ಬಂದಿದೆ. ಇಂದು ದರದಲ್ಲಿ
ಯಾವುದೇ ಏರಿಕೆ ಆಗದೆ, ಬರೋಬ್ಬರಿ ಇಳಿಕೆ ಆಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು
ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,763
8 ಗ್ರಾಂ – ರೂ. 38,10410 ಗ್ರಾಂ – ರೂ.48,630100 ಗ್ರಾಂ – ರೂ. 4,76,600

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,196
8 ಗ್ರಾಂ- ರೂ.41,56810 ಗ್ರಾಂ- ರೂ.51,960100 ಗ್ರಾಂ -ರೂ. 5,19,600

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,400 ( 22 ಕ್ಯಾರೆಟ್) ರೂ.52,710( 24 ಕ್ಯಾರೆಟ್)
ಮುಂಬೈ : ರೂ.47,600 ( 22
ಕ್ಯಾರೆಟ್) ರೂ.51,930( 24 ಕ್ಯಾರೆಟ್)ದೆಹಲಿ : ರೂ.47,600 ( 22 ಕ್ಯಾರೆಟ್) ರೂ.51,930( 24 
ಕ್ಯಾರೆಟ್)ಕೊಲ್ಕತ್ತಾ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)ಬೆಂಗಳೂರು : 
ರೂ.47,630 ( 22 ಕ್ಯಾರೆಟ್) ರೂ.51,960( 24 ಕ್ಯಾರೆಟ್)ಹೈದರಾಬಾದ್ : ರೂ.47,600 ( 22 ಕ್ಯಾರೆಟ್)
ರೂ.51,930( 24 ಕ್ಯಾರೆಟ್)ಕೇರಳ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)ಮಂಗಳೂರು:
ರೂ.47,630 ( 22 ಕ್ಯಾರೆಟ್) ರೂ.51,960( 24 ಕ್ಯಾರೆಟ್)ಮೈಸೂರು : ರೂ.47,630 ( 22 ಕ್ಯಾರೆಟ್)
ರೂ.51,960( 24 ಕ್ಯಾರೆಟ್)ವಿಶಾಖಪಟ್ಟಣ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62.50
8 ಗ್ರಾಂ : ರೂ. 50010 ಗ್ರಾಂ : ರೂ. 625100 ಗ್ರಾಂ : ರೂ.6,2501 ಕೆಜಿ:
ರೂ. 62,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,500 ರೂ, ಮೈಸೂರು- 56,900
ರೂ., ಮಂಗಳೂರು- 62,500 ರೂ., ಮುಂಬೈ- 56,900 ರೂ, ಚೆನ್ನೈ- 62,500 ರೂ ದೆಹಲಿ- 56,900 ರೂ, 
ಹೈದರಾಬಾದ್- 62,500 ರೂ, ಕೊಲ್ಕತ್ತಾ- 56,900 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಗಿಂತ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದಿದೆ.

Advertisement
