# ಚಿನ್ನ ಬೆಳ್ಳಿ ಖರೀದಿಸಲು ಯೋಚಿಸುವವರು, ಇಂದಿನ ಬೆಲೆ ಖಂಡಿತಾ ಚೆಕ್ ಮಾಡಿ

- Link: https://hosakannada.com/news/gold-and-silver-rate-today-29th-june/
- Published: 2022-06-29T06:24:45+00:00
- Author: Mallika

ಆಭರಣ ಪ್ರಿಯರೇ, ಚಿನ್ನ ಬೆಳ್ಳಿ ದರದಲ್ಲಿ ಹಾವು ಏಣಿಯಾಟ ಮುಂದುವರಿದಿದೆ. ಹಾಗಾಗಿ ಇದು ಹೆಂಗಳೆಯರಿಗೆ
ಸ್ವಲ್ಪ ನಿರಾಳತೆ ಮೂಡಬಹುದು. ಏಕೆಂದರೆ ಚಿನ್ನದ ಬೆಲೆ ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಹಾಗಾಗಿ
ಇಂದು ಬೆಲೆಯಲ್ಲಿ ತಟಸ್ಥತೆ ಇದೆ. ಹಾಗಾದರೆ ಇವತ್ತು ಚಿನ್ನ ಖರೀದಿಸೋಕೆ ಇಷ್ಟ ಪಡುವವರು ನಿನ್ನೆಯ 
ಬೆಲೆಯನ್ನೇ ನೀಡಿ ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,765
8 ಗ್ರಾಂ – ರೂ. 38,12010 ಗ್ರಾಂ – ರೂ.47,650100 ಗ್ರಾಂ – ರೂ. 4,76,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,198
8 ಗ್ರಾಂ- ರೂ.41,58410 ಗ್ರಾಂ- ರೂ.51,980100 ಗ್ರಾಂ -ರೂ. 5,19,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,700 ( 22 ಕ್ಯಾರೆಟ್) ರೂ.52,030( 24 ಕ್ಯಾರೆಟ್)
ಮುಂಬೈ : ರೂ.47,650 ( 22
ಕ್ಯಾರೆಟ್) ರೂ.51,980( 24 ಕ್ಯಾರೆಟ್)ದೆಹಲಿ : ರೂ.47,650 ( 22 ಕ್ಯಾರೆಟ್) ರೂ.51,980( 24 
ಕ್ಯಾರೆಟ್)ಕೊಲ್ಕತ್ತಾ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)ಬೆಂಗಳೂರು : 
ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)ಹೈದರಾಬಾದ್ : ರೂ.47,650 ( 22 ಕ್ಯಾರೆಟ್)
ರೂ.51,980( 24 ಕ್ಯಾರೆಟ್)ಕೇರಳ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)ಮಂಗಳೂರು:
ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)ಮೈಸೂರು : ರೂ.47,650 ( 22 ಕ್ಯಾರೆಟ್)
ರೂ.51,980( 24 ಕ್ಯಾರೆಟ್)ವಿಶಾಖಪಟ್ಟಣ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 65.60
8 ಗ್ರಾಂ : ರೂ. 524.8010 ಗ್ರಾಂ : ರೂ. 656100 ಗ್ರಾಂ : ರೂ.6,5601 
ಕೆಜಿ : ರೂ. 65,600

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,600 ರೂ, ಮೈಸೂರು- 66,000
ರೂ., ಮಂಗಳೂರು- 65,600 ರೂ., ಮುಂಬೈ- 60,000 ರೂ, ಚೆನ್ನೈ- 65,600 ರೂ ದೆಹಲಿ- 60,000 ರೂ, 
ಹೈದರಾಬಾದ್- 65,600 ರೂ, ಕೊಲ್ಕತ್ತಾ- 60,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ
ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಯೇ ಇದ್ದರೆ, ಇನ್ನೂ ಕೆಲವು ಕಡೆ ಇಳಿಕೆ ಕಂಡು
ಬಂದಿದೆ.

Advertisement
