# Fake news: ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಬರೋಬ್ಬರಿ ಶಿಕ್ಷೆ

- Link: https://hosakannada.com/news/from-now-on-spreading-false-news-on-social-media-will-be-severely-punished/
- Published: 2025-06-21T14:18:01+00:00
- Author: ಹೊಸಕನ್ನಡ ನ್ಯೂಸ್

Fake News: ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಕೊಂಡು ಸಾಬೀತಾದರೆ,
ಗರಿಷ್ಠ7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ ದಂಡ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Sponsored

ಈ ಕುರಿತಾಗಿ ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು, ಇದಕ್ಕೆ ಅವಶ್ಯಕವಾಗಿರುವ
ಅಧಿಕಾರಿಗಳನ್ನು ಮಸೂದೆಯು ರಾಜ್ಯ ಸರ್ಕಾರಕ್ಕೆ ನೀಡಲಿದೆ ಎಂದು ಮೂಲಗಳು ಹೇಳುತ್ತವೆ.

Advertisement

Advertisement

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣ ಪ್ರಾಧಿಕಾರ ಸ್ಥಾಪನೆಗೆ , ಕನ್ನಡ ಮತ್ತು ಸಂಸ್ಕೃತಿ
ಸಚಿವರ ನೇತೃತ್ವದಲ್ಲಿ 6 ಸದಸ್ಯರ ಸಮಿತಿ ರಚಿಸಲು ಹಾಗೂ ಇದರ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ
ಮಸೂದೆ ಅವಕಾಶ ಮಾಡಿಕೊಡಲಿದೆ.

[ಇದನ್ನೂ ಓದಿ:Maharashtra : ವೃದ್ದ ದಂಪತಿಗೆ ಉಚಿತವಾಗಿ ಚಿನ್ನದ ಸರ ನೀಡಿದ ಘಟನೆಗೆ ಬಿಗ್ ಟ್ವಿಸ್ಟ್ – ಅಸಲಿ ಸತ್ಯ ಬಿಚ್ಚಿಟ್ಟ ಜ್ಯುವೆಲ್ಲರಿ ಶಾಪ್ ಮಾಲೀಕ](https://hosakannada.com/2025/06/21/big-twist-to-the-incident-of-giving-a-gold-chain-to-an-elderly-couple-for-free-jewelry-shop-owner-reveals-the-real-truth/)

Advertisement
