# PSI Scam: ಪಿಎಸ್ಐ ಹಗರಣಕ್ಕೆ ಸಂಬಂಧಪಟ್ಟ ನಾಲ್ವರು ಪೊಲೀಸ್ ಅಧಿಕಾರಿಗಳು ಅಮಾನತು

- Link: https://hosakannada.com/news/four-police-officers-suspended-in-connection-with-psi-scam/
- Published: 2025-06-17T10:59:02+00:00
- Author: ಹೊಸಕನ್ನಡ ನ್ಯೂಸ್

PSI Scam: ಪಿಎಸ್ಐ ಹಗರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ
ಸರ್ಕಾರ ಆದೇಶ ಹೊರಡಿಸಿದೆ.

Sponsored

ಡಿವೈಎಸ್ಪಿ ಶಾಂತಕುಮಾರ ಸೇರಿದಂತೆ ಪಿಎಸ್ಐ ಹಗರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಪೊಲೀಸ್ ಅಧಿಕಾರಿಗಳ
ಮೇಲೆ ಇಲಾಖಾ ವಿಚಾರಣೆ ಬಾಕಿ ಸಿ ಅಮಾನತು ಮಾಡಿ ಆದೇಶವನ್ನು ಗೃಹ ಇಲಾಖೆ ಜೂನ್ 13 ರಂದು ಹೊರಡಿಸಿದೆ.

Advertisement

Advertisement

ಶಾಂತಕುಮಾರ್, ಆನಂದ್ ಮೇತ್ರಿ ,ವೈದ್ಯನಾಥ್ ಕಲ್ಯಾಣಿ ರೇವೂರ, ಹಾಗೂ ಮಲ್ಲಿಕಾರ್ಜುನ ಸಾಲಿ ಇವರನ್ನು
ಅಮಾನತು ಮಾಡಲಾಗಿದೆ

Advertisement
