# Dasara: 400 ವರ್ಷಗಳಲ್ಲೇ ಮೊದಲ ಸಲ: 11 ದಿನಗಳ ಕಾಲ ನಡೆಯಲಿದೆ ಮೈಸೂರು ದಸರಾ

- Link: https://hosakannada.com/news/for-the-first-time-in-400-years-mysore-dasara-will-be-held-for-11-days/
- Published: 2025-06-19T14:23:42+00:00
- Author: ಹೊಸಕನ್ನಡ ನ್ಯೂಸ್

Dasara: ಮೈಸೂರು ದಸರಾ ಈ ಬಾರಿ 11 ದಿನ ನಡೆಯಲಿದೆ ಎಂದು ಧಾರ್ಮಿಕ ಚಿಂತಕ ಡಾ.ಶೆಲ್ವಪಿಳ್ಳೆ ಅಯ್ಯಂಗಾ‌ರ್
ಹೇಳಿದ್ದಾರೆ. ಪ್ರತಿ ವರ್ಷ 9 ದಿನ ನವರಾತ್ರಿ 10ನೇ ದಿನ ವಿಜಯದಶಮಿ ಆಚರಣೆ ಮಾಡುವುದು ವಾಡಿಕೆಯಾಗಿದ್ದು,
400 ವರ್ಷಗಳಲ್ಲೇ ಮೊದಲ ಬಾರಿಗೆ ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ ಈ ಬಾರಿ 11ನೇ ದಿನಕ್ಕೆ ವಿಜಯದಶಮಿ
ಆಚರಣೆ ನಡೆಯಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಮೈಸೂರು ದಸರಾ ಜರುಗಲಿದೆ. ಒಂದು ದಿನ
ಅಧಿಕ ಆರಾಧನೆಯಿಂದ ಎಲ್ಲವೂ ಒಳಿತಾಗಲಿದೆ” ಎಂದು ಶೆಲ್ವಪಿಳ್ಳೆ ಹೇಳಿದರು.

Sponsored

[ಇದನ್ನೂ ಓದಿ:Dakshina kannada: ದ.ಕ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅಧಿಕೃತ ನಿಯುಕ್ತಿ ಪತ್ರ](https://hosakannada.com/2025/06/19/state-president-vijayendra-official-appointment-letter-to-dk-district-bjp-district-president-satish-kumpalar/)

Advertisement

Advertisement

Advertisement
