# Fire Accident: ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ನಾಲ್ಕು ಮಂದಿ ಸಜೀವ ದಹನ

- Link: https://hosakannada.com/news/fire-accident-at-chemicals-factory-four-people-burnt-alive/
- Published: 2025-06-25T11:52:50+00:00
- Author: ಹೊಸಕನ್ನಡ ನ್ಯೂಸ್

Fire accident: ಕೆಮಿಕಲ್ ಫ್ಯಾಕ್ಟರಿ ಒಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ಕು ಜನರು
ಸಜೀವ ದಹನಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Sponsored

ರೋಹಿಣಿ ಸೆಕ್ಟರ್ ಬಳಿಯ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿರುತ್ತಾರೆ
ಹಾಗೂ ಹಲವರು ಗಾಯಗೊಂಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು 
ನಂದಿಸಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Advertisement

Advertisement

[ಇದನ್ನೂ ಓದಿ:Police: ಈ ರಾಜ್ಯದಲ್ಲಿ ಇನ್ನು ಮುಂದೆ ಪೊಲೀಸರಿಗೆ ಸಿಗಲಿದೆ ವಾರದ ರಜೆ – ಡಿಜಿಪಿ ಘೋಷಣೆ](https://hosakannada.com/2025/06/25/police-in-this-state-will-now-get-a-weeks-leave-dgp-announces/)

Advertisement
