# ಚಲನಚಿತ್ರ ನಟ ಪ್ರಜ್ವಲ್‌ದೇವರಾಜ್ ಧರ್ಮಸ್ಥಳ ಭೇಟಿ

- Link: https://hosakannada.com/news/film-actor-prajwal-devaraj-visits-dharmasthala/
- Published: 2026-07-21T11:42:09+00:00
- Author: ಹೊಸಕನ್ನಡ ನ್ಯೂಸ್

ಇತ್ತೀಚೆಗಷ್ಟೇ “ಕರಾವಳಿʼ ಸಿನಿಮಾದ ವಿವಾದದಿಂದ ಸುದ್ದಿಯಲ್ಲಿದ್ದ ಸ್ಯಾಂಡಲ್‌ವುಡ್‌ ನಟ ಪ್ರಜ್ವಲ್‌
ದೇವರಾಜ್ ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.  ದೇವರ ಸನ್ನಿಧಾನಕ್ಕೆ
ಬಂದ ಅವರು ಮಂಜುನಾಥನ ದರ್ಶನ ಪಡೆದಿದ್ದು ನಂತರ  ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಧರ್ಮಾಧಿಕಾರಿ
ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

Sponsored

Advertisement

Advertisement

Advertisement
