# Kashmir: ಕಾಶ್ಮೀರ : ಭದ್ರತಾ ಪಡೆಯಿಂದ ಉಗ್ರ ಬೇಟೆ: ಭಯೋತ್ಪಾದಕರ ವಿರುದ್ಧ ತೀವ್ರ ಕಾಳಗ!

- Link: https://hosakannada.com/news/fierce-hunt-by-security-forces-fierce-fight-against-terrorists/
- Published: 2025-05-22T10:35:32+00:00
- Author: ಕಾವ್ಯ ವಾಣಿ

Kashmir: ಜಮ್ಮು-ಕಾಶ್ಮೀರದ (Kashmir) ಕಿರ್ ಜಿಲ್ಲೆಯ ಛತೂವಿನ ಸಿಂಫ್‌ಪುರ ಎಂಬಲ್ಲಿ ಗುರುವಾರ 
ನಸುಕಿನ ಹೊತ್ತು ಉಗ್ರರ ಜೊತೆ ಭದ್ರತಾ ಪಡೆಯ ತೀವ್ರ ಕಾಳಗ ಶುರುವಾಗಿದೆ.

Sponsored

ಇಲ್ಲಿ 4-5 ಉಗ್ರರು ಇರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ತೀವ್ರ
ಎನ್‌ಕೌಂಟ‌ರ್ ನಡೆಯುತ್ತಿದ್ದು, ಗುಂಡಿನ ಚಕಮಕಿ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಇಡೀ 
ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿ ಭದ್ರತಾ ಪಡೆಗಳು ಸುತ್ತುವರಿದಿವೆ.

Advertisement

Advertisement

Advertisement
