# ಜೀರ್ಣೋದ್ಧಾರ ಸಮಿತಿ ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ ಯಿಂದ ಹರೀಶ್‌ ಪೂಂಜಾಗೆ ಅಭಿನಂದನೆ

- Link: https://hosakannada.com/news/felicitations-to-harish-poonja-from-the-renovation-committee-of-sri-nandikeshwara-temple-nandibetta-gardadi/
- Published: 2026-08-11T13:16:45+00:00
- Author: ಹೊಸಕನ್ನಡ ನ್ಯೂಸ್

ಜೀರ್ಣೋದ್ಧಾರ ಸಮಿತಿ ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ ಇದರ ವತಿಯಿಂದ ಇಂದು ಇತ್ತೀಚೆಗೆ
ಕರಾವಳಿ ಕರ್ನಾಟಕ ಟಿವಿ ವತಿಯಿಂದ ನಡೆದ ಲೀಡರ್ಸ್ ಅವಾರ್ಡ್ 2025 ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ
ವಿಭಾಗದಲ್ಲಿ ಬೆಸ್ಟ್ ಎಮ್ ಎಲ್ ಎ ಅವಾರ್ಡ್ ಪಡೆದ ತಾಲೂಕಿನ ಜನ ಮೆಚ್ಚಿದ ನಾಯಕ ಹೆಮ್ಮೆಯ ಶಾಸಕರಾದ
ಶ್ರೀ ಹರೀಶ್ ಪೂಂಜರವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

Sponsored

 

Advertisement

Advertisement

 

Advertisement
