# Holiday : ಶಾಲಾ-ಕಾಲೇಜುಗಳಿಗೆ ಬರೋಬ್ಬರಿ 8 ದಿನ ರಜೆ!!

- Link: https://hosakannada.com/news/exactly-8-days-holiday-for-schools-and-colleges/
- Published: 2025-08-02T10:51:59+00:00
- Author: ಹೊಸಕನ್ನಡ ನ್ಯೂಸ್

Holiday : ತಿಂಗಳು ಆರಂಭವಾಗುತ್ತಿದೆ ಎನ್ನುವಾಗ ವಿದ್ಯಾರ್ಥಿಗಳೆಲ್ಲರೂ ಈ ತಿಂಗಳಲ್ಲಿ ಎಷ್ಟು ದಿನ
ರಜೆ ಸಿಗುತ್ತದೆ ಎಂದು ಕ್ಯಾಲೆಂಡರ್ ನೋಡುತ್ತಾರೆ. ಇದೀಗ ಆಗಸ್ಟ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ
ಸಿಹಿ ಸುದ್ದಿ ಸಿಕ್ಕಿದ್ದು ಈ ತಿಂಗಳಲ್ಲಿ ಬರೋಬ್ಬರಿ 8 ದಿನ ವಿದ್ಯಾರ್ಥಿಗಳಿಗೆ ರಜೆ ಸಿಗುತ್ತದೆ.

Sponsored

ಹೌದು, ಆಗಸ್ಟ್ ತಿಂಗಳಲ್ಲಿ 5 ಭಾನುವಾರಗಳು, ಆಗಸ್ಟ್ 3, ಆಗಸ್ಟ್ 10, ಆಗಸ್ಟ್ 17, ಆಗಸ್ಟ್ 24 ಮತ್ತು
ಆಗಸ್ಟ್ 31 ರಂದು 5 ಭಾನುವಾರಗಳು ಇರುತ್ತದೆ. ಐದು ಭಾನುವಾರಗಳಂದು ಶಾಲೆಗಳಿಗೆ ರಜೆ ಇರಲಿದೆ. ಆದರೆ
ಆಗಸ್ಟ್ 9ರಂದು ರಕ್ಷಾ ಬಂಧನ ಹಬ್ಬಕ್ಕೆ ರಾಜ್ಯದ ಶಾಲೆಗಳಿಗೆ ರಜೆ ಇರುವುದಿಲ್ಲ. ಆದರೆ ಆಗಸ್ಟ್ 15
ಸ್ವಾತಂತ್ರ್ಯ ದಿನದಂದು ಶಾಲೆಗಳಿಗೆ ರಜೆ ಇರುತ್ತದೆ.

Advertisement

Advertisement

ಆಗಸ್ಟ್ ತಿಂಗಳ ರಜೆಪಟ್ಟಿ:

ಆಗಸ್ಟ್ 3: ಭಾನುವಾರ

ಆಗಸ್ಟ್ 10: ಭಾನುವಾರ

ಆಗಸ್ಟ್ 16: ಕೃಷ್ಣ ಜನ್ಮಾಷ್ಟಮಿ (ಕರಾವಳಿ ಭಾಗದ ಕೆಲ ಶಾಲೆಗಳಿಗೆ ರಜೆ ಇರುವ ಸಾಧ್ಯತೆ ಇದೆ. ಸರ್ಕಾರಿ
ರಜೆ ಇರುವುದಿಲ್ಲ)

ಆಗಸ್ಟ್ 17: ಭಾನುವಾರ

ಆಗಸ್ಟ್ 24: ಭಾನುವಾರ

ಆಗಸ್ಟ್ 27: ಗಣೇಶ ಚತುರ್ಥಿ

ಆಗಸ್ಟ್ 26: ಗೌರಿ ಹಬ್ಬ

ಆಗಸ್ಟ್ 31: ಭಾನುವಾರ

[ಇದನ್ನೂ ಓದಿ: PM Kissan : ಇಂದು ರೈತರ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ!!](https://hosakannada.com/2025/08/02/pm-kisan-20th-installment-to-be-deposited-in-farmers-accounts-today/)

Advertisement
