# ಎಂಜಿರ : ಲಾರಿ ಬೈಕ್-ಡಿಕ್ಕಿ ,ಸವಾರ ಸ್ಥಳದಲ್ಲೇ ಸಾವು | ಸಹಸವಾರ ಗಂಭೀರ

- Link: https://hosakannada.com/news/enjora-accident/
- Published: 2021-09-06T13:25:42+00:00
- Author: Praveen Chennavara

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ನಡುವೆ
ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೆ.6ರಂದು ಮಧ್ಯಾಹ್ನ
ನಡೆದಿದೆ.

Sponsored

ಮೃತ ಬೈಕ್ ಸವಾರ ಪುತ್ತೂರು ನಿವಾಸಿ ಎಂದು ಹೇಳಲಾಗಿದೆ.

Advertisement

Advertisement

Advertisement
