# Employees DA Hike: 5 ತಿಂಗಳ ಬಾಕಿ ತುಟ್ಟಿಭತ್ಯೆ ಯಾವ ಶ್ರೇಣಿಯವರಿಗೆ ಎಷ್ಟು – ಅಧಿಕಾರಿ ವರ್ಗದಲ್ಲಿ ನಡೆದಿದೆ ಭಾರೀ ಚರ್ಚೆ, ಇಲ್ಲಿದೆ ಒಂದು ಲೆಕ್ಕಾಚಾರ

- Link: https://hosakannada.com/news/employees-da-hike-5-months-arrears-of-gratuity-for-which-rank-and-how-many-officers-there-was-a-huge-discussion-here-is-a-calculation/
- Published: 2023-06-13T15:41:35+00:00
- Author: ವಿದ್ಯಾ ಗೌಡ

Employees DA Hike: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಕಳೆದ ಮೇ 30 
ರಂದು ಆದೇಶ ಹೊರಡಿಸಲಾಗಿದೆ. 2023 ಜನವರಿ 1 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು
ಶೇಕಡಾ 31ರಿಂದ 35ಕ್ಕೆ ಹೆಚ್ಚಿಸಿದೆ. ಈ ಹಿನ್ನೆಲೆ ಸರ್ಕಾರಿ ನೌಕರರ ವರ್ಗದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಸದ್ಯ 5 ತಿಂಗಳ ಬಾಕಿ ತುಟ್ಟಿಭತ್ಯೆ (Employees DA Hike) ಯಾವ ಶ್ರೇಣಿಯವರಿಗೆ ಎಷ್ಟು? ಇಲ್ಲಿದೆ
ಒಂದು ಲೆಕ್ಕಾಚಾರ!

Sponsored

 

Advertisement

Advertisement

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ 
ನಿಧಿಯಿಂದ ನಿವೃತ್ತಿ ವೇತನ ಮತ್ತು ಯುಜಿಸಿ/ಎಐಸಿಟಿಇ/ಐಸಿಎಆರ್‌ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೆ
ಹಾಗೂ ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು
ಸಹ ಈ ಹೆಚ್ಚಳದ ಲಾಭ ಸಿಗಲಿದೆ.

 

5 ತಿಂಗಳ ಬಾಕಿ ತುಟ್ಟಿಭತ್ಯೆ ಯಾವ ಶ್ರೇಣಿಯವರಿಗೆ ಎಷ್ಟು ಸಿಗಲಿದೆ?

![](https://hosakannada.com/wp-content/uploads/2023/06/IMG-20230613-WA0025-184x300.
jpg)

![](https://hosakannada.com/wp-content/uploads/2023/06/IMG-20230613-WA0026-181x300.
jpg)

![](https://hosakannada.com/wp-content/uploads/2023/06/IMG-20230613-WA0027-1-219x300.
jpg)

 

 

ಇದನ್ನೂ ಓದಿ : [ವಿದ್ಯುತ್ ಬಿಲ್ ನಾವು ಹೆಚ್ಚು ಮಾಡಿಲ್ಲ!ಸಚಿವ ಜಾರ್ಜ್ ಆರೋಪಕ್ಕೆ ಬೊಮ್ಮಾಯಿ ಪ್ರತ್ಯುತ್ತರ !](https://hosakannada.com/2023/06/13/basavaraj-bommai-we-have-not-made-much-of-the-electricity-bill-bommais-reply-to-minister-georges-accusation/)

 

 

 

Advertisement
