# Eidgah Ground: ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ: ಪಾಲಿಕೆಯಿಂದ ಅಧಿಕೃತ ಘೋಷಣೆ

- Link: https://hosakannada.com/news/eidgah-ground-will-now-be-known-as-rani-chennamma-ground-official-announcement-from-the-corporation/
- Published: 2025-08-29T17:42:01+00:00
- Author: ಹೊಸಕನ್ನಡ ನ್ಯೂಸ್

Eidgah Ground: ಪ್ರತಿ ಬಾರಿಯೂ ಗಣೇಶೋತ್ಸವದ (Ganesh Chaturthi) ವೇಳೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ
ಈದ್ಗಾ ಗ್ರೌಂಡ್ (Eidgah Ground) ಅನ್ನು ರಾಣಿ ಚೆನ್ನಮ್ಮ ಮೈದಾನವೆಂದು (Rani Chennamma Ground)
ಮಹಾನಗರ ಪಾಲಿಕೆಯ ಉಪಮೇಯರ್ ಸಂತೋಷ ಚೌಹ್ವಾಣ್ ಅಧಿಕೃತವಾಗಿ ಘೋಷಣೆ ಮಾಡಿದರು.

Sponsored

ಈ ಬಾರಿಯ ಗಣೇಶೋತ್ಸವವು ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ನಡೆಯಿತು. ಈ ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ
ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ.

Advertisement

Advertisement

[Gray Hair: ಯೌವನದಲ್ಲೇ ಕೂದಲು ಬೆಳ್ಳಗಾಗಿವೆಯೇ? ಡೈ, ಬಣ್ಣವಿಲ್ಲದೆ ಕೂದಲು ಕಡುಗಪ್ಪಾಗಿಸುವ ಉಪಾಯ ಇಲ್ಲಿದೆ](https://hosakannada.com/2025/08/29/is-your-hair-turning-white-at-a-young-age-heres-a-way-to-darken-your-hair-without-dye-or-color/)

Advertisement
