# Grace Marks: ದ್ವಿತೀಯ ಪಿಯುಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌, ಮಂಡಳಿಯಿಂದ ಸ್ಪಷ್ಟನೆ

- Link: https://hosakannada.com/news/education-news-news-about-giving-grace-marks-to-students-appearing-for-second-puc-exam/
- Published: 2024-03-14T14:15:43+00:00
- Author: ಕೆ. ಎಸ್. ರೂಪಾ

Second Puc Exam Grace Mark: ದ್ವಿತೀಯ ಪಿಯುಸಿ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ
ಗ್ರೇಸ್‌ ಮಾರ್ಕ್ಸ್‌ ನೀಡುವ ಸುದ್ದಿಯೊಂದು ಹಬ್ಬಿಸಲಾಗಿತ್ತು. ಇದೀಗ ಈ ಘಟನೆಗೆ ಕುರಿತಂತೆ ಪಿಯು 
ಮಂಡಳಿ ಸ್ಪಷ್ಟನೆ ನೀಡಿದೆ.

Sponsored

**ಇದನ್ನೂ ಓದಿ: [Mallapuram: ಆಫ್ರಿಕಾ ಫುಟ್ಬಾಲ್‌ ಆಟಗಾರರನ್ನು ಅಟ್ಟಾಡಿಸಿ ಥಳಿಸಿದ ಜನರು; ಅಷ್ಟಕ್ಕೂ ಆಗಿದ್ದೇನು](https://hosakannada.com/2024/03/14/national-news-african-footballer-chased-beaten-by-crowd-in-kerala-video-viral/)**

Advertisement

Advertisement

ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಕಷ್ಟಕರವಾಗಿದ್ದರಿಂದ ಗ್ರೇಸ್‌ ಮಾರ್ಕ್ಸ್‌ ನೀಡಲಾಗುತ್ತಿದೆ
ಎಂದು ವದಂತಿ ಹಬ್ಬಿಸಲಾಗಿತ್ತು. ಇದು ಕೇವಲ ವದಂತಿ. ಯಾವುದೇ ಗ್ರೇಸ್‌ ಮಾರ್ಕ್ಸ್‌ ನೀಡಲಾಗುತ್ತಿಲ್ಲ.
ಮಾ.10 ರಂದು ಹೊರಡಿಸಿದ್ದ ಸುತ್ತೋಲೆ ನಕಲಿ ಎಂದು ಮಂಡಳಿ ತಿಳಿಸಿದೆ.

**ಇದನ್ನೂ ಓದಿ: [Putturu: ಪುತ್ತೂರು; ಕಾರುಗಳ ನಡುವೆ ಭೀಕರ ಅಪಘಾತ; ಹಲವು ಮಂದಿಗೆ ಗಾಯ, ರಸ್ತೆ ಬ್ಲಾಕ್‌](https://hosakannada.com/2024/03/14/dakshina-kannada-news-horrible-accident-between-cars-in-puttur-many-injured-and-road-blocked/)**

ನಾವು ಇದುವರೆಗೆ ಗ್ರೇಸ್‌ ಅಂಕ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ನಕಲಿ ಸುತ್ತೋಲೆಯಾಗಿದೆ
ಎಂದು ಪಿಯುಸಿ ಪರೀಕ್ಷೆಗಳ ನಿರ್ದೇಶಕ ಗೋಪಾಲಕೃಷ್ಣ ಎಚ್‌.ಎನ್‌ ತಿಳಿಸಿದ್ದಾರೆ.

Advertisement
