# Managluru: ಮಂಗಳೂರು: ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ

- Link: https://hosakannada.com/news/driving-a-lorry-while-drunk-and-collided-with-many-vehicles/
- Published: 2025-02-21T13:05:21+00:00
- Author: ಕಾವ್ಯ ವಾಣಿ

Mangaluru: ಕುಡಿದ ಮತ್ತಿನಲ್ಲಿ ಲಾರಿ ಚಾಲಕನೋರ್ವ ಮನಸೋ ಇಚ್ಛೆ ವಾಹನ ಚಲಾಯಿಸಿದ ಘಟನೆ ಮಂಗಳೂರಿನ(
Mangaluru) ಪಂಪ್‌ವೆಲ್‌ನಲ್ಲಿ ನಡೆದಿದೆ.

Sponsored

ಗ್ಯಾಸ್‌ ಸಿಲಿಂಡ‌ರ್ ಹೊತ್ತುಕೊಂಡು ಬರುತ್ತಿದ್ದ ಈ ಲಾರಿಯು ಚಾಲಕನ ನಿರ್ಲಕ್ಷ್ಯದಿಂದ ಹಲವು ವಾಹನಗಳಿಗೆ
ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಈ ವೇಳೆ ಚಾಲಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು,
ಸಾರ್ವಜನಿಕರ ವಿರುದ್ಧ ಲಾರಿ ಚಾಲಕ ಎಗರಾಡಿದ್ದಾನೆಂದು ತಿಳಿದು ಬಂದಿದೆ.

Advertisement

Advertisement

Advertisement
