# Puttur: ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು!

- Link: https://hosakannada.com/news/driver-loses-control-of-car-and-falls-into-ditch/
- Published: 2025-06-19T14:27:54+00:00
- Author: ಕಾವ್ಯ ವಾಣಿ

Puttur: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಗುಂಡಿಗೆ ಬಿದ್ದ ಘಟನೆ ಪುತ್ತೂರು ( puttur ) ನೆಹರುನಗರದಲ್ಲಿ
ನಡೆದಿದೆ.

Sponsored

ನೆಹರುನಗರ ದಿಂದ ಬನ್ನೂರಿಗೆ ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಎದುರು
ಭಾಗ ನಜ್ಜು ಗುಜ್ಜಾಗಿದೆ.

Advertisement

Advertisement

Advertisement
